ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 1

Biography: ಆತ ತನ್ನ ತಂದೆಯ ಕಷ್ಟವನ್ನು ನೋಡಲಾಗದೇ, ಓದು ಬಿಟ್ಟು ಬಜ್ಜಿ ಮಾಡಿ, ಮಾರಲು ಮುಂದಾದ ಬಾಲಕ. ಬಳಿಕ ಬೇರೆ ಬೇರೆ ಕೆಲಸಗಳನ್ನ ಮಾಡಿ, ಸೋತು ಹೋಗಿ, ಕೊನೆಗೆ ಇನ್ನೊಂದು ರಾಷ್ಟ್ರಕ್ಕೆ ಹೋಗಿ, ಅಲ್ಲಿನ ಕಂಪನಿಯಲ್ಲಿ ಕೆಲಸ ಮಾಡಿದ. ಆದರೆ ಆ ದೇಶದಿಂದ ಹೊರಬೀಳುವ ಪರಿಸ್ಥಿತಿ ಬಂದಾಗ ಮಾತ್ರ, ಬುದ್ಧಿವಂತಿಕೆ ಉಪಯೋಗಿಸಿ, ಭಾರತಕ್ಕೆ ಬಂದು ವ್ಯಾಪಾರ ಆರಂಭಿಸಿದ. ಕೋಟಿ ಕೋಟಿ ಸಂಪಾದನೆ ಮಾಡಿ, ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಎನ್ನಿಸಿಕೊಂಡ. ಹಾಗಾದ್ರೆ ಯಾರು ಆ ಶ್ರೀಮಂತ ಉದ್ಯಮಿ, … Continue reading ಬಜ್ಜಿ ಮಾರುತ್ತಿದ್ದ ಹುಡುಗ, ಭಾರತದ ಅತೀ ಶ್ರೀಮಂತ ಉದ್ಯಮಿಯಾದ ಕಥೆ- ಭಾಗ 1