ಮನೋವೈದ್ಯರ ಬಳಿ ಸಲಹೆ ಕೇಳುವುದು ಇದೇ ಕಾರಣಕ್ಕೆ..

Health tips: ಕೆಲವು ಬಾರಿ ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯನ್ನು ಕರೆದುಕೊಂಡು ಹೋಗಿ, ಮನೋವೈದ್ಯರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತದೆ. ಕೆಲವೊಮ್ಮೆ ಹುಚ್ಚರಂತಾಡುವವರನ್ನು ಕರೆದೊಯ್ಯಲಾಗುತ್ತದೆ. ಹಾಗಾದ್ರೆ ಮನೋವೈದ್ಯರಲ್ಲಿ ಯಾಕೆ ಇಂಥವರನ್ನು ಕರೆದೊಯ್ಯಲಾಗುತ್ತದೆ ಎಂಬ ಬಗ್ಗೆ ಮನೋವೈದ್ಯರಾದ ಡಾ.ಶ್ರೀಧರ್ ಮಾತನಾಡಿದ್ದಾರೆ. ಯಾರಾದರೂ ಬಾಯಿಗೆ ಬಂದಂತೆ ಮಾತನಾಡಿದರೆ, ಅಥವಾ ತಪ್ಪು ತಪ್ಪಾಗಿ ಬಿಹೇವ್ ಮಾಡಿದರೆ ಅಂಥವರನ್ನು ಹುಚ್ಚಾ ಎಂದು ಕರೆಯುತ್ತಾರೆ. ಆಗ ಆ ವ್ಯಕ್ತಿಗೆ ಕೋಪ ಬರುತ್ತದೆ. ಯಾಕಂದ್ರೆ ಹುಚ್ಚ ಅನ್ನೋದು ಒಂದು ಕಳಂಕಿತ ಪದ. ಆದರೆ ನೀವು ಚಿಕಿತ್ಸೆಗೆಂದು ಆ ವ್ಯಕ್ತಿಯನ್ನು … Continue reading ಮನೋವೈದ್ಯರ ಬಳಿ ಸಲಹೆ ಕೇಳುವುದು ಇದೇ ಕಾರಣಕ್ಕೆ..