ಈ ಬಾರಿ ಕಾಂಗ್ರೆಸ್ ಎದುರು ಮಗನಿಗೆ ಸೋಲು ಖಚಿತ: ಎ.ಕೆ.ಆ್ಯಂಟನಿ

Political News: ಇತ್ತೀಚಿಗಷ್ಟೇ ಅನಿಲ್ ಆ್ಯಂಟನಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಹೀಗಿರುವಾಗ, ನಮ್ಮ ವಿರುದ್ಧ ಆ್ಯಂಟನಿ ಸೋಲುತ್ತಾರೆಂದು, ಖುದ್ದು ಅವರ ತಂದೆಯೇ ಮಗನ ಭವಿಷ್ಯ ನುಡಿದಿದ್ದಾರೆ. ಅನಿಲ್ ಆ್ಯಂಟನಿಗೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಾಗಲಿದೆ ಎಂದು ಅನಿಲ್ ತಂದೆ ಎ.ಕೆ.ಆ್ಯಂಟನಿ ಹೇಳಿದ್ದಾರೆ. ಕೇರಳದ ಪಟ್ಟನಂತಿಟ್ಟ ಲೋಕಸಭಾ ಕ್ಷೇತ್ರದಿಂದ ಅನಿಲ್ ಆ್ಯಂಟನಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಪಕ್ಷದಿಂದ ಚುನಾವಣೆಗೆ ನಿಂತಿರುವ ತಮ್ಮ ಮಗನನ್ನು ಈ ಬಾರಿ ಚುನಾವಣೆಯಲ್ಲಿ ಸೋಲಿಸುವ ಅಗತ್ಯವಿದೆ ಎಂದು ಎ.ಕೆ.ಆ್ಯಂಟನಿ ಹೇಳಿದ್ದಾರೆ. ಅಪ್ಪನೇ ಮಗ … Continue reading ಈ ಬಾರಿ ಕಾಂಗ್ರೆಸ್ ಎದುರು ಮಗನಿಗೆ ಸೋಲು ಖಚಿತ: ಎ.ಕೆ.ಆ್ಯಂಟನಿ