ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

Dharwad News: ಧಾರವಾಡ: ಬೆಂಗಳೂರಿನ ಶಾಲೆಗಳಿಗೆ ಇಸ್ಲಾಂಗೆ ಮತಾಂತರ ಆಗಲು ಮೇಲ್ ಬಂದ ವಿಚಾರದ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, 17 ಶಾಲೆಗಳಿಗೆ ಇಸ್ಮಾಮಿಕ್ ಸಂಘಟನೆಯಿಂದ ಮತಾಂತರ ಆಗುವ ಬಗ್ಗೆ ಮೇಲ್ ಬಂದಿದೆ. ಮೇಲ್‌ ನಲ್ಲಿ ಮತಾಂತರ ಆಗಿ ಇಲ್ಲಾ ಸಾಯಲು ತಯಾರಾಗಿ ಎಂದಿದೆ. ಇಡೀ ಹಿಂದೂಗಳಿಗೆ ಮೇಲ್ ಮೂಲಕ ಆಹ್ವಾನ‌ ನೀಡಿದ್ದಾರೆ. ಈ ದೇಶವನ್ನು ಇಸ್ಲಾಂ ಮಾಡುತ್ತೇವೆ, ಖಡ್ಗದ ಆಧಾರದ ಮೇಲೆ ಮತಾಂತರ ಮಾಡುತ್ತೇವೆ ಎಂಬ ಸಂದೇಶ ಇದೆ. ಮುಜಾಹಿದ್ದಿನ್ … Continue reading ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್