ಕೂದಲನ್ನ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಹೇಗೆ..?
ಕೂದಲಿನ ಆರೋಗ್ಯ ಅಭಿವೃದ್ಧಿ ಬಗ್ಗೆ ನಾವು ನಿಮಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಕೂದಲು ಗಟ್ಟಿಯಾಗಿರಲು ಏನು ಮಾಡಬೇಕು..? ಉದುರದಿರಲು ಏನು ಮಾಡಬೇಕು..? ಶೈನಿಯಾಗಿರಲು ಏನು ಮಾಡಬೇಕು..? ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದೇವೆ. ಇಂದು ಅದೇ ರೀತಿ, ಕೂದಲಿನ ಆರೋಗ್ಯದ ಬಗ್ಗೆ ಕೆಲ ಟಿಪ್ಸ್ ನೀಡಲಿದ್ದೇವೆ.. ಮೊದಲನೇಯ ಟಿಪ್ಸ್, ತಲೆಗೂದಲು ಉದುರದಿರಲು ಮನೆಯಲ್ಲೇ ಹೇರ್ ಪ್ಯಾಕ್ ತಯಾರಿಸಿ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಹೇರ್ ಕೇರ್ ಪ್ರಾಡಕ್ಟ್‌ಗಳನ್ನ ಕಡಿಮೆ ಬಳಸಿ. ಬಟರ್ ಫ್ರೂಟ್ ಮತ್ತು ಬಾಳೆಹಣ್ಣಿನ ಹೇರ್ ಪ್ಯಾಕ್. ಅರ್ಧ … Continue reading ಕೂದಲನ್ನ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಹೇಗೆ..?
Copy and paste this URL into your WordPress site to embed
Copy and paste this code into your site to embed