Ugadi Special : ಯುಗಾದಿ ಹಬ್ಬಕ್ಕಾಗಿ ಹಾಲಿನ ಪಾಯಸದ ರೆಸಿಪಿ..

ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಹಾಲಿನ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಕಾಲು ಕಪ್ ಅಕ್ಕಿ, ಅರ್ಧ ಲೀಟರ್ ಹಾಲು(ಇದಕ್ಕೆ ಹೆಚ್ಚು ಹಾಲನ್ನ ಬಳಸಬಹುದು), 2 ಸ್ಪೂನ್ ತುಪ್ಪ, 2 ಸ್ಪೂನ್ ಕೇಸರಿ ಹಾಲು, ಕಾಲು ಕಪ್ ಸಕ್ಕರೆ. ಮಾಡುವ ವಿಧಾನ: ಅಕ್ಕಿಗೆ ನೀರು ಹಾಕಿ 2 ತಾಸು … Continue reading Ugadi Special : ಯುಗಾದಿ ಹಬ್ಬಕ್ಕಾಗಿ ಹಾಲಿನ ಪಾಯಸದ ರೆಸಿಪಿ..