ಅಸೆಂಬ್ಲಿಯಲ್ಲಿ ಪೋರ್ನ್ ವೀಡಿಯೋ ಕಂಡ ತ್ರಿಪುರಾ ಬಿಜೆಪಿ ಎಂಎಲ್ಎ..

ತ್ರಿಪುರಾ ಬಿಜೆಪಿ ಎಂಎಲ್‌ಎ ಆಗಿರುವ ಜಾಧವ್ ಲಾಲ್ ನಾಥ್, ರಾಜ್ಯ ವಿಧಾನಸಭೆ ಅಸೆಂಬ್ಲಿ ನಡೆಯುತ್ತಿದ್ದ ವೇಳೆ, ಪೋರ್ನ್ ವೀಡಿಯೋ ನೋಡಿದ್ದಾರೆ. ಅಲ್ಲೇ ಇದ್ದ ಓರ್ವರು ಈ ವೀಡಿಯೋವನ್ನ ಸೆರೆ ಹಿಡಿದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾಗೆ ಬರುತ್ತಿದ್ದಂತೆ, ಪರ ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಈ ವೀಡಿಯೋ ನೋಡಿ, ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು ಇವರನ್ನು ಸಮರ್ಥಿಸಿಕೊಂಡಿದ್ದಾರೆ. ಬಾಗ್‌ಬಸ್ಸಾ ಕ್ಷೇತ್ರವನ್ನು ಪ್ರತಿನಿಧಿಸುವ ಜಾಧವ್ ಲಾಲ್‌ನಾಥ್, ರಾಜ್ಯ ಬಜೆಟ್ ಮಂಡನೆಯಾಗುತ್ತಿದ್ದ ವೇಳೆಯೇ ಈ … Continue reading ಅಸೆಂಬ್ಲಿಯಲ್ಲಿ ಪೋರ್ನ್ ವೀಡಿಯೋ ಕಂಡ ತ್ರಿಪುರಾ ಬಿಜೆಪಿ ಎಂಎಲ್ಎ..