Vijay Sethupathi : ವಿಜಯ್ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಟ್ಯಾಗ್ ಲೈನ್..?!
Film News : ದಿ ಡೀಲರ್ ಆಫ್ ಡೆತ್ ಅಂದರೆ ಸಾವಿನ ವ್ಯಾಪಾರಿ ಹೀಗಂತ ಟ್ಯಾಗ್ ಲೈನ್ ದೊರೆತಿದ್ದು ಆ ಒಬ್ಬ ನಟನಿಗೆ ಅದೂ ನೀಡಿದ್ದು ಡೃರೆಕ್ಟರ್ ಗಳೇ ಅಷ್ಟಕ್ಕೂ ಆ ನಟನಿಗೆ ಡೈರೆಕ್ಟರ್ ಗಳು ಈ ರೀತಿ ಟ್ಯಾಗ್ ಲೈನ್ ನೀಡಲು ಕಾರಣವೇನು..? ಯಾರು ಆ ನಟ ಹೇಳ್ತೀವಿ ಈ ಸ್ಟೋರಿಯಲ್ಲಿ…. ಬಾಲಿವುಡ್ ಅಂಗಳದಲ್ಲಿ ಸದ್ಯ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ ಅದು ಜವಾನ್ ಸಿನಿಮಾ ಬಾಲಿವುಡ್ನ ಜನಪ್ರಿಯ ನಟ ಶಾರುಖ್ ಖಾನ್ ಅಭಿನಯಿಸುತ್ತಿರುವ ಹೊಸ … Continue reading Vijay Sethupathi : ವಿಜಯ್ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಟ್ಯಾಗ್ ಲೈನ್..?!
Copy and paste this URL into your WordPress site to embed
Copy and paste this code into your site to embed