ಕೊಹ್ಲಿ ತಮ್ಮ 10th ಮಾರ್ಕ್ಸ್ ಕಾರ್ಡ್ ಶೇರ್ ಮಾಡಿ ಹೇಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನೋಡಿ..

ವಿರಾಟ್ ಕೊಹ್ಲಿ ತಮ್ಮ 10ನೇ ಕ್ಲಾಸಿನ ಮಾರ್ಕ್ಸ್ ಕಾರ್ಡ್ ಶೇರ್ ಮಾಡಿದ್ದಾರೆ. ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ ಎಲ್ಲದರಲ್ಲೂ ಉತ್ತೀರ್ಣರಾಗಿದ್ದು, ಸ್ಪೋರ್ಟ್ಸ್ ಮುಂದೆ ಮಾತ್ರ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ.. ಹಾಗಾಗಿ ಇದಕ್ಕೆ ವಿರಾಟ್, ನಿಮ್ಮ ಮಾರ್ಕ್‌ಶೀಟ್‌ನಲ್ಲಿರುವ ಕಡಿಮೆಯಾಗಿರುವ ಅಂಶ ಹೇಗೆ ನಿಮ್ಮ ಜೀವನದಲ್ಲಿ ಹೆಚ್ಚು ಮಹತ್ವದ್ದಾಗಿರುತ್ತದೆ ಅನ್ನೋದೇ ತಮಾಷೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ನಲ್ಲಿ ಮುಂಬೈ ಟೀಂನ್ನು ಆರ್ಸಿಬಿ ಎದುರಿಸಲಿದೆ. ಆರ್ಸಿಬಿ ಟೀಂನಲ್ಲಿ 25 ಆಟಗಾರರಿದ್ದು, 2023ರಲ್ಲಿ ಹೊಸದಾಗಿ ಬಂದವರು … Continue reading ಕೊಹ್ಲಿ ತಮ್ಮ 10th ಮಾರ್ಕ್ಸ್ ಕಾರ್ಡ್ ಶೇರ್ ಮಾಡಿ ಹೇಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನೋಡಿ..