Saturday, April 20, 2024

Latest Posts

ಕೊಹ್ಲಿ ತಮ್ಮ 10th ಮಾರ್ಕ್ಸ್ ಕಾರ್ಡ್ ಶೇರ್ ಮಾಡಿ ಹೇಗೆ ಕ್ಯಾಪ್ಶನ್ ಕೊಟ್ಟಿದ್ದಾರೆ ನೋಡಿ..

- Advertisement -

ವಿರಾಟ್ ಕೊಹ್ಲಿ ತಮ್ಮ 10ನೇ ಕ್ಲಾಸಿನ ಮಾರ್ಕ್ಸ್ ಕಾರ್ಡ್ ಶೇರ್ ಮಾಡಿದ್ದಾರೆ. ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ ಎಲ್ಲದರಲ್ಲೂ ಉತ್ತೀರ್ಣರಾಗಿದ್ದು, ಸ್ಪೋರ್ಟ್ಸ್ ಮುಂದೆ ಮಾತ್ರ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿದೆ.. ಹಾಗಾಗಿ ಇದಕ್ಕೆ ವಿರಾಟ್, ನಿಮ್ಮ ಮಾರ್ಕ್‌ಶೀಟ್‌ನಲ್ಲಿರುವ ಕಡಿಮೆಯಾಗಿರುವ ಅಂಶ ಹೇಗೆ ನಿಮ್ಮ ಜೀವನದಲ್ಲಿ ಹೆಚ್ಚು ಮಹತ್ವದ್ದಾಗಿರುತ್ತದೆ ಅನ್ನೋದೇ ತಮಾಷೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್ ನಲ್ಲಿ ಮುಂಬೈ ಟೀಂನ್ನು ಆರ್ಸಿಬಿ ಎದುರಿಸಲಿದೆ. ಆರ್ಸಿಬಿ ಟೀಂನಲ್ಲಿ 25 ಆಟಗಾರರಿದ್ದು, 2023ರಲ್ಲಿ ಹೊಸದಾಗಿ ಬಂದವರು ಇವರಾಗಿದ್ದಾರೆ, ರೀಸ್ ಟುಪ್ಲೇ (1.9 ಕೋಟಿ), ಹಿಮಾಂಶು ಶರ್ಮಾ (20 ಲಕ್ಷ), ವಿಲ್ ಜ್ಯಾಕ್ಸ್ (3.2 ಕೋಟಿ), ಮನೋಜ್ ಭಾಂಡ್ಗೆ (20 ಲಕ್ಷ), ರಾಜನ್ ಕುಮಾರ್ (70 ಲಕ್ಷ), ಅವಿನಾಶ್ ಸಿಂಗ್ (60 ಲಕ್ಷ).

ಈ ಮೊದಲೇ ಇದ್ದ ಆಟಗಾರರು ಇವರಾಗಿದ್ದಾರೆ. ಫಾಫ್ ಡುಪ್ಲೇಸಿಸ್, ವಿರಾಟ್ ಕೊಹ್ಲಿ, ಸುಯಶ್ ಪ್ರಭು ದೇಸಾಯ್, ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಆ್ಯಲೆನ್, ಗ್ಲೇನ್ ಮ್ಯಾಕ್ಸ್ವೆಲ್, ವನಿಂದು ಹಸರಂಗಾ, ಶಹಬಾಜ್ ಅಹ್ಮದ್, ಹರ್ಷದ್ ಪಟೇಲ್, ಡೇವಿಡ್ ವಿಲ್ಲೆ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಮಹಿಪಾಲ್, ಜೋಶ್ ಹೆಸಲ್ ವುಡ್, ಸಿದ್ಧಾರ್ಥ ಕೌಲ್, ಆಕಾಶ್ ದೀಪ್.

‘ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸ ಸಹಿಸಲಾರದೇ ಚುನಾವಣೆ ಗಿಮಿಕ್ ಆರೋಪ’

ಚೆಕ್ ಪೋಸ್ಟ್ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗಬಾರದು: ಹೆಚ್.ಡಿ.ಕುಮಾರಸ್ವಾಮಿ

ಹಾಸನದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯ ಒದಗಿಸದ ಕಾರಣ, ಚುನಾವಣೆ ಬಹಿಷ್ಕಾರ ನಿರ್ಧಾರ..

- Advertisement -

Latest Posts

Don't Miss