ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..

International News: ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ, ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಯುಕೆಯಲ್ಲಿ ನಡೆದಿದೆ. ಡೇವಿಡ್ ಎಂಬ ವ್ಯಕ್ತಿ ವಿಟಾಮಿನ್ ಡಿ ಮಾತ್ರೆಯನ್ನು ಹೆಚ್ಚಿನ ಪ್ರಾಮಣದಲ್ಲಿ ತೆಗೆದುಕೊಂಡು ಸಾವನ್ನಪ್ಪಿದ್ದಾರೆ. ಡೇವಿಡ್ 9 ತಿಂಗಳಿನಿಂದಲೂ ಈ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆ 1ಕ್ಕಿಂತ ಹೆಚ್ಚು ಮಾತ್ರೆ ಸೇವಿಸಿದ್ದಾರೆ. ಹೀಗಾಗಿ ಅವರ ಸಾವು ಸಂಭವಿಸಿದೆ ಅಂತಾ ವರದಿಯಾಗಿದೆ. ಹೆಚ್ಚು ಮಾತ್ರೆ ಸೇವಿಸಿದ ಪರಿಣಾಮ ಡೇವಿಡ್‌ಗೆ ಕಾರ್ಡಿಯಾಕ್ ಅರೆಸ್ಟ್, ಕಿಡ್ನಿ ಫೇಲ್ಯೂವರ್ ಆಗಿ ಸಾವು ಸಂಭವಿಸಿದೆ ಎಂದು, ಶವಪರೀಕ್ಷೆ … Continue reading ವಿಟಾಮಿನ್ ಡಿ ಮಾತ್ರೆ ಸೇವನೆ ಪ್ರಮಾಣ ಹೆಚ್ಚಾಗಿ ವ್ಯಕ್ತಿ ಸಾವು..