ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Dharwad News: ಧಾರವಾಡ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಜೋಶಿ ಅವರು ಐದನೆಯ ಭಾರಿಗೆ ಸ್ಪರ್ದೆ ಮಾಡಿದ್ದಾರೆ. ಪ್ರತಿ ಸಾರಿನೂ ಅವರು ಲಿಡ್ ನಲ್ಲಿ ಗೆದ್ಸಿದ್ದಾರೆ. ಈ ಭಾರಿ ನಾಲ್ಕು ಭಾರಿಯ ಲಿಡ್ ನ್ನ ಮುರಿದು 3 ಲಕ್ಷ ಮತಗಳಿದ ಆಯ್ಕೆ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.. ಇವತ್ತು ಸಾವಿರಾರು ಜನರು ರ‌್ಯಾಲಿಯಲ್ಲಿ ಭಾಗಿಯಾಗಿದ್ದರು. ಜೋಶಿ ಅವರು ಜ‌ನರಿಗೆ ಹತ್ತಿರ ಇರುವ ಸಂಸದರು. ಎಲ್ಲರೂ ಮತದಾರರು ಮತ ಚಲಾಯಿಸಬೇಕು.ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯಾಗಬೇಕು.  ಮೋದಿಯ ಸುನಾಮಿ‌ … Continue reading ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ