Tuesday, May 28, 2024

Latest Posts

ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

- Advertisement -

Dharwad News: ಧಾರವಾಡ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ಜೋಶಿ ಅವರು ಐದನೆಯ ಭಾರಿಗೆ ಸ್ಪರ್ದೆ ಮಾಡಿದ್ದಾರೆ. ಪ್ರತಿ ಸಾರಿನೂ ಅವರು ಲಿಡ್ ನಲ್ಲಿ ಗೆದ್ಸಿದ್ದಾರೆ. ಈ ಭಾರಿ ನಾಲ್ಕು ಭಾರಿಯ ಲಿಡ್ ನ್ನ ಮುರಿದು 3 ಲಕ್ಷ ಮತಗಳಿದ ಆಯ್ಕೆ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ಇವತ್ತು ಸಾವಿರಾರು ಜನರು ರ‌್ಯಾಲಿಯಲ್ಲಿ ಭಾಗಿಯಾಗಿದ್ದರು. ಜೋಶಿ ಅವರು ಜ‌ನರಿಗೆ ಹತ್ತಿರ ಇರುವ ಸಂಸದರು. ಎಲ್ಲರೂ ಮತದಾರರು ಮತ ಚಲಾಯಿಸಬೇಕು.ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯಾಗಬೇಕು.  ಮೋದಿಯ ಸುನಾಮಿ‌ ಇದೆ ರಾಜ್ಯದಲ್ಲಿ. ಜೋಶಿ ಅವರ ನಾಮಪತ್ರವೆ ಚುಣಾವಣೆಯ ಮೂನ್ಸೂಚನೆ,. ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ. ಒಗ್ಗಟ್ಡಿನ ಪ್ರದರ್ಶನ ಮಾಡಿದ್ದೇವೆ. 28 ಕ್ಷೆತ್ರಗಳನ್ನ ಗೆಲ್ಲುತ್ತೆವೆ, ಎಲ್ಲ ಲಿಂಗಾಯತ ನಾಯಕರಷ್ಡೆ ಅಲ್ಲ. ಎಲ್ಲ ಜಾತಿಯ ನಾಯಕರು ಇದಾರೆ ನಮ್ಮ ಜೊತೆಗೆ. ಸ್ವಾಮೀಜಿ ಸ್ಪರ್ಧೆ ವಿಚಾರವಾಗಿ ಜೂನ್ 4 ಕ್ಕೆ‌ನೋಡಿ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಐದು ಹತ್ತು ವರ್ಷ ಆಡಳಿತವಲ್ಲ, ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ: ಜೋಶಿ ವ್ಯಂಗ್ಯ

ಪ್ರಧಾನಿ ಮೋದಿಯಿಂದ ಮಂಗಳೂರಿನಲ್ಲಿ ರೋಡ್‌ ಶೋ: ಕೇಸರಿಮಯವಾದ ಕುಡ್ಲ..

ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ

- Advertisement -

Latest Posts

Don't Miss