ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..

Dharwad News: ಧಾರವಾಡ : ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿದ್ದು, ಮೋದಿ ಅವರ ಗಾಳಿ ಕಡಿಮೆ ಕಾಣುತ್ತಿದೆ. ಜನರ ನಂಬಿಕೆ ಬಿಜೆಪಿ ಕಳೆದುಕೊಂಡಿದೆ ಎಂದಿದ್ದಾರೆ. ಸುಳ್ಳು ಹೇಳಿ ಮನಸ್ಸು ಗೆದ್ದಿರುವ ಬಿಜೆಪಿ ಪರ ಜನರು ಇಲ್ಲ. 10 ವರ್ಷ ಏನು ಮಾಡಿದ್ರು ಅನ್ನೋದನ್ನ ಬಿಟ್ಟು ಬರೀ ಟೀಕೆ ಮಾಡುತ್ತಾರೆ. ಇದೇನು ಹೊಸದಲ್ಲ, ಅಮಿತ್ ಶಾ, ಮೋದಿ ಬಂದಾಗ ಲೋಕಲ್ ಒಂದೆರಡು ಹೇಳಿರುತ್ತಾರೆ. ಅದನ್ನೇ ಹೇಳುತ್ತಾರೆ, ಹೊಸದೆನು ಹೇಳಲ್ಲಾ. ಈಗ 40-50 ಸಲ ಬರ್ತಿದಾರೆ. ಕಳೆದ 10ವರ್ಷದಲ್ಲಿ ಬೇರೆ … Continue reading ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..