ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

Health Tips: ನೀವು ಯಾವುದಾದರೂ ಡಾಕ್ಟರ್ ಲೈವ್ ನೋಡುತ್ತಿದ್ದರೆ, ಅದರಲ್ಲಿ ಸೋರಿಯಾಸಿಸ್ ಅನ್ನೋ ಖಾಯಿಲೆಯ ಹೆಸರನ್ನು ತೆಗೆದುಕೊಳ್ಳುತ್ತಾರೆ. ಆದರೂ ಆ ಖಾಯಿಲೆ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಹಾಗಾಗಿ ನಾವಿಂದು ಸೋರಿಯಾಸಿಸ್ ಅಂದ್ರೇನು ಅನ್ನೋ ಬಗ್ಗೆ ಸಂಪೂರ್ಣ ಮಾಹಿತ ನೀಡಲಿದ್ದೇವೆ. ವೇದಂ ಆಯುರ್ವೇದ ಆಸ್ಪತ್ರೆಯ, ಖ್ಯಾತ ಆಯುರ್ವೇದ ವೈದ್ಯರಾದ ಡಾ.ರವಿರಾಜ್ ಸೋರಿಯಾಸಿಸ್‌ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸೋರಿಯಾಸಿಸ್ ಅಂದ್ರೆ ಭಯಂಕರವಾದಂಥ ಚರ್ಮದ ಖಾಯಿಲೆ. ಈ ರೋಗ ಬಂದಾಗ, ಇದು ಬರೀ ಚರ್ಮದ ಮೇಲಷ್ಟೇ ಅಲ್ಲ, ಬದಲಾಗಿ … Continue reading ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?