ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ: ಸಿ.ಟಿ.ರವಿ

Political News: ಕರ್ನಾಟಕ ಟಿವಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ಸಚಿವ ಸಿ.ಟಿ.ರವಿ, ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ ಎಂದಿದ್ದಾರೆ. ಸದ್ಯ ರಾಷ್ಟ್ರದಲ್ಲಿ ಮೋದಿ ಅಲೆ ಇದೆ. ಅದರಲ್ಲೂ ರಾಮಮಂದಿರ ನಿರ್ಮಾಣವಾದ ಬಳಿಕ, ಮೋದಿ ಅಲೆ ಹೆಚ್ಚಾಗಿದೆ. ರಾಮಮಂದಿರ ಅನುಭವವನ್ನು ವರ್ಣಿಸಲು ಅಸಾಧ್ಯ. ಜನ ರಾಮಲಲ್ಲಾನನ್ನು ಟಿವಿ ಸ್ಕ್ರೀನ್‌ನಲ್ಲಿ ನೋಡಿ, ಪೂಜೆ ಮಾಡಿದ್ದಾರೆ. ಎಷ್ಟೋ ಜನ, ತಾವಾಗಿಯೇ ರಾಮಮಂದಿರ ಉದ್ಘಾಟನೆ ದಿನ ತಾವೇ ಅನ್ನದಾನ ಮಾಡಿದ್ದಾರೆ. ನಾನೂ ಕೂಡ ಬಾಲರಾಮನನ್ನು ನೋಡಿದಾಗ, ಭಾವುಕನಾಗಿದ್ದೆ. ಅದೊಂದು … Continue reading ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ: ಸಿ.ಟಿ.ರವಿ