ಮನೆಯ ಮುಂದೆ ರಂಗೋಲಿಯನ್ನು ಏಕೆ ಹಾಕಬೇಕು..?
Spiritual: ಇಂದಿನ ಕಾಲದಲ್ಲಿ ಪರ್ಮನೆಂಟ್ ಆಗಿ ಮನೆಯ ಮುಂದೆ ಅಂಗಳದಲ್ಲಿ ಪೇಂಟ್ ಮಾಡಿಸಿ, ರಂಗೋಲಿಯನ್ನು ಹಾಕಿಸಿಬಿಡುತ್ತಾರೆ. ಆದರೆ ಮೊದಲೆಲ್ಲ ಮನೆಯ ಮುಂದೆ ಬೆಳಿಗ್ಗೆ ಕಸ ಗುಡಿಸಿ, ನೀರು ಹಾಕಿ, ಸ್ವಚ್ಛಗೊಳಿಸಿ, ರಂಗೋಲಿ ಹಾಕುತ್ತಿದ್ದರು. ಈಗ ಈ ಪದ್ಧತಿ ಅಪರೂಪವಾಗಿದೆ. ಆದರೆ ಮನೆಯ ಮುಂದೆ ರಂಗೋಲಿ ಹಾಕಲು ಕಾರಣವೇನು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಅದು ಜನರನ್ನು ಆಕರ್ಷಿಸುತ್ತದೆ. ಅಲ್ಲದೇ, ಮನೆಯಲ್ಲಿ ನಕಾರಾತ್ಮಕ ಶಕ್ತಿಯು ತೊಲಗಿ, … Continue reading ಮನೆಯ ಮುಂದೆ ರಂಗೋಲಿಯನ್ನು ಏಕೆ ಹಾಕಬೇಕು..?
Copy and paste this URL into your WordPress site to embed
Copy and paste this code into your site to embed