ಪತಿಯ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ನಾರಿ..

ಬೆಂಗಳೂರು: ಪ್ರೀತಿ ಮಾಡಿದಾಗ, ಅದನ್ನ ಜನ ತರಹೇವಾರಿಯಾಗಿ ವ್ಯಕ್ತಪಡಿಸುತ್ತಾರೆ. ಕೆಲವರು ಗಿಫ್ಟ್ ನೀಡುವ ಮೂಲಕ, ಇನ್ನು ಕೆಲವರು, ತಿಂಡಿ ಕೊಡಿಸುವ ಮೂಲಕ, ಇನ್ನು ಕೆಲವರು ತಾವಿಬ್ಬರು ಸೇರಿ ತಿಂದ ಚಾಕೋಲೇಟ್ ಕವರ್ ತೆಗೆದಿಟ್ಟುಕೊಳ್ಳುವ ಮೂಲಕ, ಹೀಗೆ ಹಲವು ರೀತಿಯಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಮಹಿಳೆ, ತನ್ನ ಪತಿಯ ಮೇಲಿನ ಪ್ರೀತಿಯನ್ನ ಟ್ಯಾಟೂ ಹಾಕಿಸಿಕೊಳ್ಳುವುದರ ಮೂಲಕ ತೋರ್ಪಡಿಸಿದ್ದಾರೆ. ಆದರೆ ಆ ಪ್ರೀತಿ ಎಂಥದ್ದು ಅಂತಾ ಬರೀ, ಆಕೆಯ ಪ್ರಿಯತಮನಿಗಷ್ಟೇ ಅಲ್ಲ, ಬದಲಾಗಿ ಆಕೆಯ ಮುಖ … Continue reading ಪತಿಯ ಹೆಸರನ್ನು ಹಣೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ನಾರಿ..