ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಹಿರಿಯ ನಟಿ ಖುಷ್ಬೂ

ತಮಿಳುನಾಡು: ಓ ಹೆಣ್ಣೆ ನಿನಗ್ಯಾರೆ ಸಾಡಿ ಈ ಜಗದಲ್ಲಿ ಎನ್ನುವ ಮತ್ತೆ ಮಹಿಳೆಯರು ರಾಜಕೀಯವಾಗಿ ಔದ್ಯೂಗಿಕವಾಗಿ ಹೀಗೆ ಎಲ್ಲಾ ರಂಗದಲ್ಲಿಯಾ ಸಹ  ಉನ್ನತ ಹುದ್ದೆ ಅಲಂಕರಿಸುವ ಮೂಲಕ ನಾವು ಸಹ ಯಾರಿಗಿಂತಲೂ ಕಮ್ಮಿ ಇಲ್ಲ್ ಎನ್ನುವುದನ್ನು ಮತ್ತೆ ಮತ್ತೆ ಖಚಿತ ಪಡಿಸುತ್ತಿದ್ದಾರೆ.ಈಗ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ನಂತರ  ರಾಜಕೀಯ ಪ್ರವೇಶ ಮಾಡಿರುವ  ಹಿರಿಯ ನಟಿ ಖುಷ್ಬೂ ಸುಂದರೆ ಅವರು ತಮಿಳುನಾಡಿನ ಭಾರತೀಯ ಜನತಾ ಪಾರ್ಟಿ ಮುಖಂಡೆ, ಹಿರಿಯ ನಟಿ ಖುಷ್ಬೂ ಸುಂದರ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ … Continue reading ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಹಿರಿಯ ನಟಿ ಖುಷ್ಬೂ