ಗನ್ ಹಿಡಿದ ಯಶ್..! ಮುಂದಿನ ಚಿತ್ರದ ಸೂಚನೆ ನೀಡಿದ್ರಾ ರಾಕಿಭಾಯ್…!

Film News: ಯಶ್ ತಮ್ಮ ಕುಟುಂಬದ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ಚಿತ್ರದ ಸಕ್ಸಸ್ ನಂತರ ಪತ್ನಿ ರಾಧಿಕಾ ಪಂಡಿತ್ ಜತೆ ದೇಶ ಸುತ್ತುತ್ತಿದ್ದಾರೆ. ಈ ವೇಳೆ ಮನರಂಜನೆಗಾಗಿ ಶೂಟಿಂಗ್ ಗೇಮ್ ಆಟವನ್ನು ಆಡಿದ್ದಾರೆ. ಈ ವೀಡಿಯೋ ಶೇರ್ ಮಾಡುವುದರ ಜೊತೆಗೆ ಟ್ವೀಟ್ ಕೂಡ ಮಾಡಿದ್ದಾರೆ. ʻಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ. ಅದನ್ನು ಗುರುತಿಸುವುದೇ ಸವಾಲುʼ ಎಂದು ಪವರ್‌ಫುಲ್ ಸಂದೇಶದೊಂದಿಗೆ ಯಶ್ ಪೋಸ್ಟ್ ಮಾಡಿದ್ದಾರೆ. ಧನ್ಯವಾದಗಳು ಜೆಜೆ ಪರ‍್ರಿ, ಎಂತಹ ಅದ್ಭುತ ದಿನ. ಮುಂದಿನ ಬಾರಿ ಅದು … Continue reading ಗನ್ ಹಿಡಿದ ಯಶ್..! ಮುಂದಿನ ಚಿತ್ರದ ಸೂಚನೆ ನೀಡಿದ್ರಾ ರಾಕಿಭಾಯ್…!