Thursday, July 25, 2024

Latest Posts

ಗನ್ ಹಿಡಿದ ಯಶ್..! ಮುಂದಿನ ಚಿತ್ರದ ಸೂಚನೆ ನೀಡಿದ್ರಾ ರಾಕಿಭಾಯ್…!

- Advertisement -

Film News:

ಯಶ್ ತಮ್ಮ ಕುಟುಂಬದ ಜೊತೆ ಜಾಲಿ ಮೂಡ್‌ನಲ್ಲಿದ್ದಾರೆ. ಚಿತ್ರದ ಸಕ್ಸಸ್ ನಂತರ ಪತ್ನಿ ರಾಧಿಕಾ ಪಂಡಿತ್ ಜತೆ ದೇಶ ಸುತ್ತುತ್ತಿದ್ದಾರೆ. ಈ ವೇಳೆ ಮನರಂಜನೆಗಾಗಿ ಶೂಟಿಂಗ್ ಗೇಮ್ ಆಟವನ್ನು ಆಡಿದ್ದಾರೆ. ಈ ವೀಡಿಯೋ ಶೇರ್ ಮಾಡುವುದರ ಜೊತೆಗೆ ಟ್ವೀಟ್ ಕೂಡ ಮಾಡಿದ್ದಾರೆ.

ʻಗುರಿಯನ್ನು ತಲುಪಲು ಯಾವಾಗಲೂ ಒಂದು ಮಾರ್ಗವಿದೆ. ಅದನ್ನು ಗುರುತಿಸುವುದೇ ಸವಾಲುʼ ಎಂದು ಪವರ್‌ಫುಲ್ ಸಂದೇಶದೊಂದಿಗೆ ಯಶ್ ಪೋಸ್ಟ್ ಮಾಡಿದ್ದಾರೆ. ಧನ್ಯವಾದಗಳು ಜೆಜೆ ಪರ‍್ರಿ, ಎಂತಹ ಅದ್ಭುತ ದಿನ. ಮುಂದಿನ ಬಾರಿ ಅದು ಕಲಾಶ್ನಿಕೋವ್ ಆಗಿರಬೇಕು ಎಂದು ಬರೆದುಕೊಂಡಿದ್ದಾರೆ. ಸದ್ಯ ಯಶ್ ಶೂಟಿಂಗ್ ಸಖತ್ ವೈರಲ್ ಆಗುತ್ತಿದೆ.

ಸೋನು ಗೌಡ ದರ್ಶನ್ ಬಗ್ಗೆ ಹೀಗಾ ಹೇಳೋದು..?!

ಮಗು ಬಿಟ್ಟು ಬಂದಿದ್ದು ಸಂಬಂಧ ಬೆಳೋಸೋದಕ್ಕಲ್ಲ…?! ಮಯೂರಿ ಹೀಗಂದಿದ್ಯಾಕೆ..?!

ಎದೆ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡ ರಶ್ಮಿಕಾ ಅಭಿಮಾನಿ..?!

- Advertisement -

Latest Posts

Don't Miss