ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು

Hassan News: ಹಾಸನ: ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾತನಾಡಿದ್ದು, ಹಾಸನದಲ್ಲಿ ಅದ್ಭುತವಾಗಿ ಪ್ರಚಾರ ನಡೆಯುತ್ತಿದೆ. ಹೆಣ್ಣು ಮಕ್ಕಳೇ ಸ್ವಯಂಸ್ಪೂರ್ತಿಯಿಂದ ಬಂದು ಪ್ತಚಾರ ಮಾಡ್ತಾ ಇದ್ದಾರೆ. ಖಂಡಿತಾ ನೂರಕ್ಕೆ ನೂರು ದೇವರು ಫಲ ಕೊಡೊ ವಿಶ್ವಾಸ ಇದೆ. ಇಂದು ಕುಮಾರಣ್ಣ ಚನ್ನರಾಯಪಟ್ಟಣ ದಲ್ಲಿ ರೋಡ್ ಶೋ ಹಾಗು ಬೃಹತ್ ಸಭೆ ನಡೆಸುತ್ತಾರೆ. ಕೇಂದ್ರ ಸಚಿವರು ನಾರಾಯಣಸ್ವಾಮಿ ಹಾಗು ಮಾಜಿ ಸಚಿವ ಮಾಧುಸ್ಚಾಮಿ ಅವರು ನನ್ನೊಟ್ಟಿಗೆ ಪ್ರಚಾರ ನಡೆಸುತ್ತಾರೆ. ನರೇಂದ್ರ ಮೋದಿಯವರು 20 ಅಥವಾ 21 ಕ್ಕೆ ನರೇಂದ್ರ … Continue reading ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು