ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್

National News: ಮೊದಲೆಲ್ಲ ಬರೀ ಸಿಕ್ಕ ಆರ್ಡರ್‌್ಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದ ಜೋಮೆಟೋ ಕಂಪನಿ, ಇದೀಗ ಸಸ್ಯಹಾರಿಗಳಿಗಾಗಿಯೇ ಬೇರೆ ರೀತಿಯ ಆರ್ಡರ್ ಫ್ಲೀಟ್ ಮಾಡಿದೆ. ಸಸ್ಯಾಹಾಾರಿಗಳಿಗೆ ಶುದ್ಧ ಸಸ್ಯಹಾರಿ ಹೊಟೇಲ್‌ನಿಂದಲೇ ಫುಡ್ ಸರಬರಾಜು ಮಾಡಲಾಗುತ್ತದೆ. ಅದೇ ರೀತಿ 50 ಜನರ ಬರ್ತ್‌ಡೇ ಪಾರ್ಟಿಗಾಗಿ ಜೊಮೆಟೋ ಹೊಸ ಆರ್ಡರ್ ಫ್ಲೀಟ್ ಪರಿಚಯಿಸಿದೆ. ಮೊಟ್ಟಮೊದಲ ಬಾರಿಗೆ ಲಾರ್ಜ್ ಆರ್ಡರ್ ಫ್ಲೀಟ್ ಪರಿಚಯಿಸಿರುವ ಜೊಮೆಟೋ, 50 ಜನರು ಭಾಗವಹಿಸಬಹುದಾದ ಪಾರ್ಟಿಗೆ ಒಂದೇ ಬಾರಿ, ಊಟ ಸರಬರಾಜು ಮಾಡುತ್ತದೆ. ಮೊದಲೆಲ್ಲ ಇಂಥ … Continue reading ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್