Wednesday, May 29, 2024

Latest Posts

ಬರ್ತ್‌ಡೇ ಪಾರ್ಟಿಗಾಗಿ ಜೋಮೆಟೋ ಪರಿಚಯಿಸಿದೆ ಹೊಸ ಆರ್ಡರ್ ಫ್ಲೀಟ್

- Advertisement -

National News: ಮೊದಲೆಲ್ಲ ಬರೀ ಸಿಕ್ಕ ಆರ್ಡರ್‌್ಗಳನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದ ಜೋಮೆಟೋ ಕಂಪನಿ, ಇದೀಗ ಸಸ್ಯಹಾರಿಗಳಿಗಾಗಿಯೇ ಬೇರೆ ರೀತಿಯ ಆರ್ಡರ್ ಫ್ಲೀಟ್ ಮಾಡಿದೆ. ಸಸ್ಯಾಹಾಾರಿಗಳಿಗೆ ಶುದ್ಧ ಸಸ್ಯಹಾರಿ ಹೊಟೇಲ್‌ನಿಂದಲೇ ಫುಡ್ ಸರಬರಾಜು ಮಾಡಲಾಗುತ್ತದೆ. ಅದೇ ರೀತಿ 50 ಜನರ ಬರ್ತ್‌ಡೇ ಪಾರ್ಟಿಗಾಗಿ ಜೊಮೆಟೋ ಹೊಸ ಆರ್ಡರ್ ಫ್ಲೀಟ್ ಪರಿಚಯಿಸಿದೆ.

ಮೊಟ್ಟಮೊದಲ ಬಾರಿಗೆ ಲಾರ್ಜ್ ಆರ್ಡರ್ ಫ್ಲೀಟ್ ಪರಿಚಯಿಸಿರುವ ಜೊಮೆಟೋ, 50 ಜನರು ಭಾಗವಹಿಸಬಹುದಾದ ಪಾರ್ಟಿಗೆ ಒಂದೇ ಬಾರಿ, ಊಟ ಸರಬರಾಜು ಮಾಡುತ್ತದೆ. ಮೊದಲೆಲ್ಲ ಇಂಥ ಆರ್ಡರ್ ಬಂದರೆ, ಬೇರೆ ಬೇರೆಯದಾಗಿ ಪಾಾಲು ಮಾಡಿ, ವಿತರಿಸಲಾಗುತ್ತಿತ್ತು. ಆದರೆ ಈಗ ಒಂದೇ ಬಾರಿ ಆರ್ಡರ್ ಪಡೆದು, ಸರ್ವ್ ಮಾಡಲಾಗುತ್ತದೆ.

ಆರ್ಡರ್ ಮಾಡಿದ ಊಟವನ್ನು ಬಿಸಿಬಿಸಿಯಾಗಿಯೇ ಇರಿಸಿ, ಸರ್ವ್ ಮಾಡುವ ವಿಶೇಷತೆ ಕೂಡ ಈ ಲಾರ್ಡ್ ಆರ್ಡರ್ ಫ್ಲೀಟ್‌ನಲ್ಲಿದೆ.

ಈ ಮೊದಲು ನನಗೆ ಇಷ್ಟೆಲ್ಲ ಜನರ ಬೆಂಬಲ ಸಿಕ್ಕಿರಲೇ ಇಲ್ಲ: ಜಗದೀಶ್ ಶೆಟ್ಟರ್

ನಮ್ಮಲ್ಲಿ ಬಿಕ್ಕಟ್ಟಿಲ್ಲ, ನಮ್ಮಲ್ಲಿ ಒಗ್ಗಟ್ಟಿದೆ: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

ಕುಮಾರಸ್ವಾಮಿ ಸಚಿವರಾದರೆ ಅಸ್ತಿತ್ವವೇ ಇರುವುದಿಲ್ಲವೆಂಬ ಭಯ ಡಿಕೆಶಿಗೆ ಕಾಡುತ್ತಿದೆ: ವಿಜಯೇಂದ್ರ

- Advertisement -

Latest Posts

Don't Miss