Saturday, October 5, 2024

Latest Posts

ಬಸವೇಶ್ವರ ಜಯಂತಿಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

- Advertisement -

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಬಸವೇಶ್ವರ ಜಯಂತಿಗೆ ಶುಭಾಶಯ ಕೋರಿದ್ದಾರೆ. ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಪೂಜ್ಯ ಬಸವೇಶ್ವರರಿ ಗೌರವ ಸಲ್ಲಿಸುತ್ತೇನೆ. ಚಿರಪರಿಚಿತ ಚಿಂತಕ ಮತ್ತು ಸಾಮಾಜ ಸುಧಾರಕ, ಭಗವಾನ್ ಬಸವೇಶ್ವರರು ನಮ್ಮ ಸಮಾಜದ ಸುಧಾರಣೆಗಾಗಿ ಜೀವನದುದ್ದಕ್ಕೂ ಕೆಲಸ ಮಾಡಿದರು. ಶಿಕ್ಷಣಕ್ಕಾಗಿ, ಬಡಜನರಿಗಾಗಿ ನೀವು ಮಾಡಿದ ಸೇವೆ ಲಕ್ಷಾಂತರ ಮಂದಿಗೆ  ಪ್ರೇರೇಪಣೆ ಅಂತ ಹೇಳಿದ್ದಾರೆ.

- Advertisement -

Latest Posts

Don't Miss