Friday, June 2, 2023

ಆಧ್ಯಾತ್ಮ

ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅನ್ನೋದು ಯಾಕೆ ಗೊತ್ತಾ..?

ಹಿಂದೂ ಧರ್ಮದಲ್ಲಿ ಶುಭ ಸಮಾರಂಭದ ವೇಳೆ, ಅಥವಾ ಹಬ್ಬದ ದಿನ, ಊರಿಗೆ ಹೋಗುವ ವೇಳೆ, ಹೀಗೆ ಆಯಾ ಸಮಯದಲ್ಲಿ ಹಿರಿಯರ ಕಾಲಿಗೆ ಬಿದ್ದು, ಆಶೀರ್ವಾದ ಪಡೆಯುವ ಪದ್ಧತಿ ಇದೆ. ಹಿಂದಿನ ಕಾಲದಲ್ಲಿ ಇದೆಲ್ಲವನ್ನು ಅನುಸರಿಸಿಕೊಂಡು ಬರುತ್ತಿದ್ದರು. ಈಗೀಗ ಹಿರಿಯರ ಕಾಲಿಗೆ ಎರಗಿ, ಆಶೀರ್ವಾದ ಪಡೆಯುವುದು ಕಡಿಮೆಯಾಗುತ್ತಿದೆ. ಕೆಲವರಂತೂ ಶೋಕಿಗಾಗಿ ಸೊಂಟ ಬಗ್ಗಿಸಿ, ಆಶೀರ್ವಾದ ಪಡೆಯುತ್ತಾರೆ....

ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಈ ನಿಯಮ ಅನುಸರಿಸಿ..

ಕೆಲವರಿಗೆ ಪ್ರತಿದಿನ ಕೆಟ್ಟ ಕನಸು ಬೀಳುತ್ತದೆ. ಏಕೆಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗಿರಬಹುದು. ಅಥವಾ, ಅವರ ಮನಸ್ಸಿನಲ್ಲಿ ಭಯದ ವಾತಾವರಣವೂ ಇರಬಹುದು. ಹೀಗೆ ಇತ್ಯಾದಿ ಕಾರಣಗಳಿಂದ, ಕೆಟ್ಟ ಕನಸು ಬೀಳುತ್ತದೆ. ಹಾಗಾಗಿ ನಾವಿಂದು, ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಕೆಲ ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು..?

ಯಾವುದೇ ಕೆಲಸ ಮಾಡುವಾಗಲೂ, ಮೊದಲು ನಾವು ಪೂಜಿಸುವುದೇ ಗಣೇಶನನ್ನು. ಪ್ರಥಮ ಪೂಜಿತನಾದ ಮಹಾಗಣಪತಿಯನ್ನು ನೆನೆದು, ಕೆಲಸ ಮುಂದುವರಿಸಿದರೆ, ಯಶಸ್ಸು ನಮ್ಮದಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲಾಗುತ್ತದೆ. ಹಾಗಾದರೆ,  ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು ಅನ್ನೋದರ ಬಗ್ಗೆ ಕಥೆಯನ್ನ ತಿಳಿಯೋಣ ಬನ್ನಿ.. ಒಮ್ಮೆ ಶಿವ ಕೈಲಾಸದಲ್ಲಿ ಧ್ಯಾನ ಮಾಡಲು...

ಮನೆಯವರ ನೆಮ್ಮದಿ ಕೆಡಿಸಲು ಮಹಿಳೆಯ ಈ 3 ಗುಣಗಳೇ ಕಾರಣವಂತೆ..

ಮನೆಯಲ್ಲಿರುವ ನೆಮ್ಮದಿ ಹಾಳಾಗಲು, ಬರೀ ಹೆಣ್ಣು ಮಕ್ಕಳ ಮಾತು, ಗುಣಗಳೇ ಕಾರಣವಾಗಬೇಕೆಂದಿಲ್ಲ. ಗಂಡಸರ ಬುದ್ಧಿಗಳು ಕೂಡ ಕೆಲವೊಮ್ಮೆ ಕೈ ಕೊಡುತ್ತದೆ. ಆಗಲೂ ಮನೆಯಲ್ಲಿ ಜಗಳವಾಗುತ್ತದೆ. ಆದರೆ ಕೆಲ ಹೆಣ್ಣು ಮಕ್ಕಳಿಗಿರುವ 3 ಗುಣಗಳಿಂದ, ಆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಲೇ ಇರುತ್ತದೆಯಂತೆ. ಹಾಗಾದ್ರೆ ಮನೆಯವರ ನೆಮ್ಮದಿ ಹಾಳು ಮಾಡುವ ಹೆಣ್ಣಿನ ಆ 3 ಗುಣಗಳು...

ಓರ್ವ ಮನುಷ್ಯನ ಮರಣದ ಬಳಿಕ, ಅವರ ಈ 3 ವಸ್ತುಗಳನ್ನು ಬಳಸಬಾರದಂತೆ..

ಓರ್ವ ಮನುಷ್ಯನ ಮರಣದ ಬಳಿಕ, ಅವರ ಕೆಲ ವಸ್ತುಗಳನ್ನು ಬಳಸಬಾರದಂತೆ. ಹಾಗೆ ಬಳಸುವುದರಿಂದ, ಕೆಲ ದರಿದ್ರಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ. ನಮ್ಮ ಜೀವನದ ನೆಮ್ಮದಿ.ನ್ನೇ ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಸತ್ತವರ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ವಸ್ತು : ಸತ್ತವರ ಆಭರಣವನ್ನು ಧರಿಸಬಾರದು. ಕೆಲವೊಮ್ಮೆ ಕೆಲವರು ತಾವು ಸತ್ತ...

ಸ್ನಾನಕ್ಕೂ ಮುನ್ನ ಮತ್ತು ಸ್ನಾನ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡಲೇಬೇಡಿ..

ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದ್ದು, ಆಯಾ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ, ಪದ್ಧತಿ ಮತ್ತು ದೈನಂದಿನ ಕಾರ್ಯವಾಗಿರುವ ಸ್ನಾನಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಸ್ನಾನಕ್ಕೂ ಮುನ್ನ ಮತ್ತು ಸ್ನಾನವಾದ ಬಳಿಕ ಕೆಲವು ತಪ್ಪುಗಳನ್ನು ಮಾಡಬಾರದು. ಅದೇನೆಂದು ತಿಳಿಯೋಣ ಬನ್ನಿ.. ಸ್ನಾನ ಮಾಡುವುದಕ್ಕೂ ಮುನ್ನ ಮಾಡಬಾರದ ತಪ್ಪೆಂದರೆ, ದೇವರ ಕೋಣೆಗೆ ಹೋಗಬಾರದು, ದೇವರ...

ದಾನದ ಮಹತ್ವವೇನು..? ಎಂಥವರು ದಾನ ಮಾಡಬೇಕು..? ಎಂಥವರು ದಾನ ಮಾಡಬಾರದು..?

ಎಲ್ಲ ಧರ್ಮದಲ್ಲೂ ದಾನಕ್ಕೆ ಮಹತ್ತರ ಸ್ಥಾನವಿದೆ. ಏಕೆಂದರೆ, ದಾನವೆಂಬುದು ಒಂದು ಪುಣ್ಯದ ಕೆಲಸ. ಇದರಿಂದ ಇನ್ನೊಬ್ಬರ ಜೀವನ ಉದ್ಧಾರವಾಗಬಹುದು. ಇನ್ನೊಬ್ಬರ ಹೊಟ್ಟೆ ತುಂಬಬಹುದು. ಆದರೆ ದಾನ ಮಾಡುವುದಕ್ಕೂ ಕೆಲ ನಿಯಮಗಳಿದೆ. ಗರುಡ ಪುರಾಣದ ಪ್ರಕಾರ, ಕೆಲವರು ದಾನ ಮಾಡಬಹುದು. ಇನ್ನು ಕೆಲವರು ದಾನ ಮಾಡಬಾರದು. ಹಾಗಾದ್ರೆ ಯಾರು ದಾನ ಮಾಡಬೇಕು..? ಯಾರು ದಾನ ಮಾಡಬಾರದು...

ನಿಮ್ಮ ಮನಸ್ಸಿಗೆ ಯಾರಾದರೂ ನೋವುಂಟು ಮಾಡಿದ್ದಲ್ಲಿ, ಹೀಗೆ ಮಾಡಿ..

ಮನುಷ್ಯ ಎಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ನೋವು ತಿನ್ನಲೇಬೇಕಾಗುತ್ತದೆ. ಕೆಲವರು ಕೆಲ ಕೆಲಸಗಳಿಂದ, ಕೆಲವರು ತಮ್ಮ ಮಾತುಗಳಿಂದ, ಇನ್ನು ಕೆಲವರು ತಮ್ಮ ಮೌನದಿಂದಲೇ, ಇನ್ನೊಬ್ಬರ ಮನಸ್ಸನ್ನ ಘಾಸಿಗೊಳಿಸುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ಯಾರಾದರೂ ನಮ್ಮ ಮನಸ್ಸಿಗೆ ನೋವು ಮಾಡಿದರೆ, ನಾವು ಕೂಡ ಅದೇ ರೀತಿ ಪ್ರತಿಕ್ರಿಯಿಸಬೇಕಂತೆ. ಹಾಗಾದ್ರೆ ಯಾವ ರೀತಿ ಪ್ರತಿಕ್ರಿಯಿಸಬೇಕು ಅಂತಾ...

ಉಂಡ ತಟ್ಟೆಯಲ್ಲಿ ಕೈ ತೊಳೆಯುತ್ತಿದ್ದರೆ ಇಂದೇ ನಿಲ್ಲಿಸಿ.. ಇಲ್ಲವಾದಲ್ಲಿ ಈ ಸಮಸ್ಯೆ ಬರಬಹುದು.

ಊಟವನ್ನ ಹಿಂದೂಗಳು ಅನ್ನಪೂರ್ಣೇಶ್ವರಿಯ ರೂಪ, ಪೂರ್ಣಬ್ರಹ್ಮನೆಂದು ಕರೆಯುತ್ತಾರೆ. ಹಾಗಾಗಿ ಊಟ ಮಾಡುವ ಮುನ್ನ, ಊಟ ಮಾಡುವಾಗ ಮತ್ತು ಊಟವಾದ ಬಳಿಕ ನಾವು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಊಟಕ್ಕೂ ಮುನ್ನ ದೇವರಿಗೆ ಪಾರ್ಥಿಸಬೇಕು. ಊಟ ಮಾಡುವಾಗ, ನೆಲದ ಮೇಲೆ ಕುಳಿತು, ಸ್ವಚ್ಛ ಕೈಗಳಿಂದ ಉಣ್ಣಬೇಕು. ಅದೇ ರೀತಿ ಉಂಡ ಬಳಿಕ, ಬಟ್ಟಲಲ್ಲಿ ಕೈ ತೊಳೆಯಬಾರದು. ಹಾಗಾದ್ರೆ...

ನೀವು ಎಂದಿಗೂ ಖುಷಿ ಖುಷಿಯಾಗಿರಬೇಕು ಅಂದ್ರೆ, ವಿದುರನ ಈ ಮಾತನ್ನು ಅನುಸರಿಸಿ..

ಜೀವನದಲ್ಲಿ ಏನೇ ಆದರೂ, ಮನುಷ್ಯ ಖುಷಿ ಖುಷಿಯಾಗಿರುವುದು ಮುಖ್ಯ. ಏಕೆಂದರೆ, ಮನುಷ್ಯ ಖುಷಿಯಾಗಿದ್ದಾಗಲೇ, ಅವರು ಆರೋಗ್ಯವಂತನಾಗಿ ಇರುತ್ತಾನೆ. ನೀವು ಯಾವುದೊದರು ವಿಷಯದ ಬಗ್ಗೆ ಟೆನ್ಶನ್ ತೆಗೆದುಕೊಂಡಾಗಲೇ, ನಿಮ್ಮ ಆರೋಗ್ಯ ಹಾಳಾಗಲು ಶುರುವಾಗುತ್ತೆ. ಹಾಗಾಗಿ ನೀವು ಖುಷಿಯಾಗಿರಬೇಕು ಅಂದ್ರೆ, ವಿದುರನ ಈ ಮಾತು ಅನುಸರಿಸಬೇಕಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಖುಷಿಯಾಗಿರಲು ಬೇಕಾದ ಮೊದಲನೇಯ...
- Advertisement -spot_img

Latest News

ಎಲ್ಲಾರು ಸಮಾನರು: ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಟಿ.ಎನ್. ಇನವಳಿ ಕರೆ

Hassan News: ಹಾಸನ: ಈ ಭೂಮಿ ಮೇಲೆ ಜನ್ಮ ತಾಳಿದ ಯಾರು ಶ್ರೀಮಂತರಲ್ಲ ಹಾಗೂ ಬಡವರಲ್ಲ ಎಲ್ಲಾರು ಸಮಾನರು ಆಗಿರುತ್ತಾರೆ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದರ ಮೂಲಕ...
- Advertisement -spot_img