OTT Movie review: ಹೂಂಕಾರ್.. ದೇವ ಮಾನವ ಅನ್ನೋ ಹೆಸರಿನಲ್ಲಿ ಯಾವ ರೀತಿಯಾಗಿ ಬಡ ಹೆಣ್ಣುಮಕ್ಕಳನ್ನು ಓರ್ವ ವ್ಯಕ್ತಿ ಬಳಸಿಕ``ಳ್ಳುತ್ತಾನೆ ಅನ್ನೋ ಕಥೆಯೇ ಹೂಂಕಾರ್.
ಹಣ, ಪವರ್, ಅಹಂಕಾರ ಇರುವ ಬಾಪ್ಜಿ ಎಂದೇ ಕರೆಸಿಕ``ಳ್ಳುವ ಓರ್ವ ವೃದ್ಧ ಶಕ್ತಿ ನೀಡುವ ಕೆಲಸ ಎಂಬ ಮೂಢನಂಬಿಕೆ ಹೆಸರಲ್ಲಿ ಅವನ ಶಾಲೆಗೆ ಬರುವ ಹೆಣ್ಣು ಮಕ್ಕಳನ್ನು ಲೈಂಗಿಕ ಕ್ರಿಯೆಗೆ...
Sandalwood: ನೀವು ಉತ್ತರಕರ್ನಾಟಕದ ಕಲಬುರಗಿ ಭಾಗದವರಾಗಿದ್ದು, ನಿಮಗೆ ಸಿನಿಮಾದಲ್ಲಿ ನಟಿಸುವ ಆಸೆ ಇದೆಯಾ..? ಹಾಗಾದ್ರೆ ನಿಮಗೆ ಇಲ್ಲಿ 1 ಅವಕಾಶವಿದೆ.
ನಟ, ನಿರ್ದೇಶಕರಾಗಿರುವ ರಿಷಬ್ ಶೆಟ್ಟರ್ ಟೀಂ ನಿಮ್ಮಂಥವರನ್ನು ಹುಡುಕಿ ರಾಜ್ಯ ಪ್ರವಾಸಕ್ಕೆ ಸಿದ್ಧವಾಗಿದೆ. ಕಲಬುರಗಿಯಲ್ಲಿ ಆಡೀಶನ್ ನಡೆಯಲಿದ್ದು, ನೀವು ಈ ಆಡಿಶನ್ನಲ್ಲಿ ಭಾಗಿಯಾಗಿ ನಿಮ್ಮ ಟ್ಯಾಲೆಂಟ್ ಪ್ರದರ್ಶನ ಮಾಡಬಹುದು.
ರಿಷಬ್ ಶೆಟ್ಟಿ ಈ ಬಗ್ಗೆ ಎಕ್ಸ್...
Sandalwood: ಹಿರಿಯ ನಟ ಅನಂತ್ ನಾಗ್ ಅವರು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ಬೆನ್ನಲ್ಲೇ ನಟ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದು, ಶುಭ ಕೋರಿದ್ದಾರೆ.
ಎಕ್ಸ್ನಲ್ಲಿ ಈ ಬಗ್ಗೆ ವೀಡಿಯೋ ಶೇರ್ ಮಾಡಿರುವ ರಿಷಬ್, ಚಿಕ್ಕವಯಸ್ಸಿನಲ್ಲಿ ನೆಲದ ಮೇಲೆ ಕುಳಿತು TV ಯಲ್ಲಿ ನಿಮ್ಮನ್ನು ನೋಡಿಕೊಂಡು ಬೆಳೆದ ನನಗೆ , ನಿಮ್ಮನ್ನು ನಿರ್ದೇಶನ ಮಾಡುವ ಅವಕಾಶ...
Bollywood News: ನೀವು ಇನ್ಸ್ಟಾಗ್ರಾಮ್ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ರೀಲ್ಸ್ ನೋಡಿರುತ್ತೀರಿ. ಆದರಲ್ಲಿ ಪಾಪರಾಜಿಗಳು ಯಾವ ರೀತಿ ಸೆಲೆಬ್ರಿಟಿಗಳ ಬಳಿ ಮಾತನಾಡುತ್ತಾರೆ, ನಟಿಯರು ಹಿಂದಿರುಗಿ ಹೋಗವಾಗ ಎಷ್ಟು ಅಸಭ್ಯವಾಗಿ ಅವರ ಹಿಪ್ ಶಾರ್ಟ್ಸ್ ತೆಗೆದುಕ``ಳ್ಳುತ್ತಾರೆ ಅಂತಾ ನೀವು ನೋಡಿರುತ್ತೀರಿ.
ನಟಿ ಜಾನ್ಹವಿ ಕಪೂರ್ ಸೇರಿ ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಪಾಪರಾಜಿಗಳ ನಡೆಗೆ ಬಾಲಿವುಡ್...
Bigg Boss Kannada Season 13: ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದ್ದು, ಸೆಲೆಬ್ರಿಟಿಗಳಿಂದ ಹೆಚ್ಚು ಹವಾ ಎಬ್ಬಿಸ್ತಾ ಇರೋದು ಕಾಮನ್ ಮ್ಯಾನ್. ಕಿರಣ್ ಶಾಸ್ತ್ರಿ, ಮಾಡರ್ನ್ ಮಂಜಾ ಹೆಚ್ಚು ಸದ್ದು ಮಾಡುತ್ತಿದ್ದು, ಮನೆ ಮಂದಿ ಎಲ್ಲ ಇವರಿಂದ ರೋಸಿ ಹೋಗಿರುವ ಹಾಗೆ ಕಾಣುತ್ತಿದೆ. ಏಕೆಂದರೆ ಪ್ರತಿ ದಿನ ಇವರಿಬ್ಬರ ವಿಚಾರದಲ್ಲಿ ಜಗಳ ತಪ್ಪುತ್ತಲೇ...
Ott Movie Review: ದಿ ಇನ್ವಿಟೇಶನ್. ಇವಾ ಅನ್ನೋ ಅನಾಥ ಹುಡುಗಿಯ ಜೀವನದ ಕಥೆ ಇದು. ಆಕೆ ಗೆಳೆಯನ ಮನೆಗೆ ಹೋಗಿ, ಅಲ್ಲಿ ಭಯಾನಕ ಸನ್ನಿವೇಶಗಳನ್ನ ಎದುರಿಸಿ, ಯಾವ ರೀತಿ ಜೀವ ಉಳಿಸಿಕ``ಂಡು ವಾಪಸ್ ಬರುತ್ತಾಳೆ ಅನ್ನೋದನ್ನ ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾ ಹೆಸರಿಗೆ ತಕ್ಕಂತೆ, ಇವಾಗೆ ಗೆಳೆಯನ ಅಣ್ಣನ ಮದುವೆಗೆ ಹೋಗಲು ಇನ್ವಿಟೇಶನ್ ಸಿಕ್ಕಿರುತ್ತದೆ. ಡೇಟಿಂಗ್...
Movie News: ನೀವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗೋ ವೀಡಿಯೋಗಳನ್ನು ನೋಡಬಹುದು. ಅದರಲ್ಲಿ ಸೆಲೆಬ್ರಿಟಿಗಳು ಏರ್ಪೋರ್ಟ್ನಲ್ಲಿ ಇಳಿದು ಸ್ಟೈಲ್ ಆಗಿ ಕೈ ಬೀಸ್ಕೋಂಡ್ ಬರ್ತಾರೆ. ಅವರ ಬಳಿ ಲಗೇಜ್ ಇರೋದಿಲ್ಲಾ. ಹಾಗಾದ್ರೆ ಅವರು ಲಗ್ಗೇಜ್ ಯ್ಯೂಸ್ ಮಾಡೋದೇ ಇಲ್ವಾ..? ಖಂಡಿತಾ ಮಾಡ್ತಾರೆ. ಆದರೆ ಆ ಲಗ್ಗೇಜ್ ಬೇರೆಯವರ ಬಳಿ ಇರತ್ತೆ.
ಹೌದು.. ಸೆಲೆಬ್ರಿಟಿಗಳು ಏರ್ಪೋರ್ಟ್ಗೆ ಇಳಿದ...
ಕನ್ನಡ ಚಿತ್ರರಂಗದ ಹಿರಿಯ ನಟ, ಅಭಿನಯ ಚತುರ ಅನಂತ್ ನಾಗ್ ಅವರಿಗೆ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ 2024ನೇ ಸಾಲಿನ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಒಲಿದು ಬಂದಿದೆ. ಭಾರತ ಸರ್ಕಾರವು ಅಧಿಕೃತವಾಗಿ ಈ ಮಹತ್ವದ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಈ ಮೂಲಕ ಕನ್ನಡ ಚಿತ್ರರಂಗ ಹಾಗೂ ಕೋಟ್ಯಂತರ ಕನ್ನಡಿಗರ ಬಹುದಿನಗಳ ಕನಸು ನನಸಾಗಿದೆ.
1970ರ ದಶಕದಲ್ಲಿ...
Sandalwood: ಮರ್ಯಾದೆ ಪ್ರಶ್ನೆ.. ಸದ್ಯ ಅಮೇಜಾನ್ ಪ್ರೈಮ್ನಲ್ಲಿ ಲಭ್ಯವಿರುವ ಸಿನಿಮಾ. 2024ರಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಮಧ್ಯಮ ವರ್ಗದವರು ಜೀವನ ನಡೆಸುವ ರೀತಿ, ಸಂಬಂಧದಲ್ಲಿರುವ ಪ್ರೀತಿ, ಕಾಳಜಿ, ಅಣ್ಣ-ತಂಗಿ, ಸ್ನೇಹಿತರ ಮಧ್ಯೆ ಇರುವ ಬಾಂಧವ್ಯ. ಇದೆಲ್ಲವನ್ನೂ ಮರ್ಯಾದೆ ಪ್ರಶ್ನೆ ಸಿನಿಮಾದಲ್ಲಿ ಅಚ್ಚುಕಟ್ಟಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಗೆಳೆಯನಿಗೆ ರಾಜಕೀಯದಲ್ಲಿ ಹೆಸರು...
Ott Movie Review: ಸುಮತಿ ವಲವು.. ಜಿ 5ನಲ್ಲಿ ಲಭ್ಯವಿರುವ ಸಿನಿಮಾ. ಸುಮತಿ ಅನ್ನೋ ಪ್ರೇತದ ಕಥೆ ಹೇಳುವ, ಸುಮತಿ ಸರ್ಕಲ್ ಅನ್ನೋ ಜಾಗದಲ್ಲಿ ನಡೆಯುವ ಘಟನೆಯನ್ನ``ಳಗ``ಂಡ ಸಿನಿಮಾ ಇದು. ಗ್ರಾಮವನ್ನು ಕಾಯುವ ದೈವಗಳಿಗೆ ಪೂಜೆ ಮಾಡುವ ಸನ್ನಿವೇಶದಿಂದ ಕಥೆ ಶುರುವಾಗುತ್ತದೆ.
ಯಾವುದೋ ಮುಖ್ಯವಾದ ಕೆಲಸಕ್ಕೆ ಹೋಗಲು ದೈವದ ಬಳಿ ಅನುಮತಿ ಕೇಳಿದಾಗ, ದೈವ ಅನುಮತಿ...