Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜಿ.ಪರಮೇಶ್ವರ್ ಮಾತನಾಡಿದ್ದು, ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರಹ್ಲಾದ ಜೋಶಿ ಕಿಡಿ ಕಾರಿದ್ದಾರೆ.
ಗೃಹ ಮಂತ್ರಿ ಜಿ.ಪರಮೇಶ್ವರ್ ಬೇಜವಬ್ದಾರಿಯಿಂದ ಹೇಳಿಕೆ ಕೊಡುವುದು ಸರಿಯಲ್ಲ. ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ಎಷ್ಟು ಜನ ನುಸುಳುಕೊರರು ಭಾರತಕ್ಕೆ ಬಂದಿದ್ದರು..? ಎಷ್ಟು ಭಯೋತ್ಪಾದನಾ ಚಟುವಟಿಕೆಗಳಾಗಿವೆ, ಎಲ್ಲೆಲ್ಲಿ...
Temple: ದಸರಾ ಅಂದ್ರೆ ವಿಶ್ವವಿಖ್ಯಾತ ಮೈಸೂರು ದಸರಾ. ಈ ದಸರಾವನ್ನು, ಆನೆ ಅಂಬಾರಿಯನ್ನು, ಅಂಬಾವಿಲಾಸ ಅರಮನೆಯನ್ನು ಕಣ್ತುಂಬಿಕೊಳ್ಳಲು, ದೇಶ- ವಿದೇಶಗಳಿಂದ ಜನ ಮೈಸೂರಿಗೆ ಬರುತ್ತಾರೆ. ಇದರೊಂದಿಗೆ ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಮಾಡುವುದು ಕೂಡ ಅಷ್ಟೇ ಮುಖ್ಯ. ಇಂದು ನಾವು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ.
https://youtu.be/craTSgGoB5g
ಪುರಾಣದ ಪ್ರಕಾರ, ದಾಕ್ಷಾಯಿಣಿ ತನ್ನ ಪತಿ...
Spiritual: ನವರಾತ್ರಿಯ ಮೊದಲ ಮತ್ತು ಎರಡನೇಯ ದಿನದಂದು ಶೈಲಪುತ್ರಿ ಮತ್ತು ಬ್ರಹ್ಮಚಾರಿಣಿಯನ್ನು ಆರಾಧಿಸಲಾಗುತ್ತದೆ. ಮೂರನೇಯ ದಿನವಾದ ಇಂದು, ಪಾರ್ವತಿಯ ಇನ್ನೊಂದು ರೂಪವಾದ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಯಾರು ಈ ಚಂದ್ರಘಂಟಾ..? ಆಕೆ ಈ ರೂಪವನ್ನು ತಾಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
https://youtu.be/craTSgGoB5g
ನವದುರ್ಗೆಯರಲ್ಲಿ ಒಬ್ಬಳಾದ ಚಂದ್ರಘಂಟಾ ದೇವಿ ಚಂದ್ರನಷ್ಟು ಕಾಂತಿಯುತಳಾದವಳು ಎಂಬ ಕಾರಣಕ್ಕೆ, ಆಕೆಯನ್ನು ಚಂದ್ರಘಂಟಾ...
Tech News: ಸಾಮಾನ್ಯವಾಗಿ ಕೊಡೆ ಅಥವಾ ಛತ್ರಿ ಅಂದ್ರೆ ನಮಗೆ ನೆನಪಿಗೆ ಬರೋದು ಸಾಮಾನ್ಯ ಕೊಡೆ. ಅದನ್ನು ಮಳೆ ಬಂದಾಗಲೋ, ಬಿಸಿಲು ಬಂದಾಗಲೋ ಬಳಸುವುದು. ಆದರೆ ಬಿಸಿಲು ಇರುವ ಸಂದರ್ಭದಲ್ಲಿ ನೀವು ಕೊಡೆ ಓಪನ್ ಮಾಡಿದಾಗ, ನಿಮಗೆ ನೆರಳಿನ ಜೊತೆ ತಣ್ಣನೆಯ ಗಾಳಿ ಬೀಸಿದೆ, ಆಹಾ ಅದೆಷ್ಟು ತಂಪು ತಂಪಾಗಿರತ್ತೆ ಅಲ್ವಾ. ಅಂಥ ಕೊಡೆಯೂ...
Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ.
https://youtu.be/ciO6SUX8nhU
ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ...
Navaratri Special: Temple: ನವರಾತ್ರಿಯ ವಿಶೇಷವಾಗಿ ಒಂದೊಂದು ದಿನ ಒಂದೊದು ಶಕ್ತಿಪೀಠಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಳಲಿ ದೇವಸ್ಥಾನ, ಕಟೀಲು ದೇವಸ್ಥಾನದ ವಿಶೇಷತೆಗಳನ್ನು ಹೇಳಿದ್ದು, ಇದೀಗ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆ ಬಗ್ಗೆ ಹೇಳಲಿದ್ದೇವೆ.
https://youtu.be/VIRZRNP7mmE
ಶಿವಮೊಗ್ಗ ಜಿಲ್ಲೆಯಲ್ಲಿ ಸಿಗಂದೂರು ಕ್ಷೇತ್ರವಿದೆ. ದಟ್ಟ ಕಾಡಿನ ಮಧ್ಯೆ ಇರುವ ನದಿ ತೀರದಲ್ಲಿ ಸಿಗಂದೂರು ಚೌಡೇಶ್ವರಿ ಲೋಕ ರಕ್ಷಣೆಗಾಗಿ ನೆಲೆ...
Spiritual: ಇಂದು ನವರಾತ್ರಿಯ ಎರಡನೇಯ ದಿನ. ಈ ದಿನ ದುರ್ಗೆಯ ಎರಡನೇಯ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ.
https://youtu.be/VIRZRNP7mmE
ಪಾರ್ವತಿಯ ಪ್ರತಿರೂಪವೇ ಈ ನವದುರ್ಗೆಯರು. ಆ ನವದುರ್ಗೆಯರಲ್ಲಿ ಒಬ್ಬಳು ಬ್ರಹ್ಮಚಾರಿಣಿ. ಈಕೆ ಕಠೋರವಾಗಿ ತಪಸ್ಸು ಮಾಡಿ, ಬ್ರಹ್ಮಚಾರಿಣಿ ಎನ್ನಿಸಿಕೊಂಡು ಶಿವನನ್ನು ಒಲಿಸಿಕೊಂಡವಳು. ತಂದೆ ದಕ್ಷನ ಅವಮಾನ ತಾಳಲಾರದೇ, ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟು ಸತಿ ಎನ್ನಿಸಿಕೊಂಡಳು....
Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ...
ನಿರ್ದೇಶಕ ಎ.ಪಿ. ಅರ್ಜುನ್, ತಮ್ಮ ನಿರ್ದೇಶನದ, ಧ್ರುವ ಸರ್ಜಾ ನಟಿಸಿರುವ ‘ಮಾರ್ಟಿನ್’ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ ಶುರುವಾಗಿ ಸುಮಾರು ಐದಾರು ವರ್ಷಗಳೇ ಕಳೆದಿದೆ. ವರ್ಷಗಳ ಬಳಿಕ ಈಗಾಗಲೇ ಅಕ್ಟೋಬರ್ 11ರಂದು ಸಿನಿಮಾ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಇನ್ನೇನು...
Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಜಿ.ಪರಮೇಶ್ವರ್ ಮಾತನಾಡಿದ್ದು, ಪಾಕಿಸ್ತಾನಿ ಪ್ರಜೆಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಲು ಕೇಂದ್ರ ಎಜೆನ್ಸಿಗಳು ಕಾರಣ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರಹ್ಲಾದ...