Thursday, June 13, 2024

Latest Posts

ನಾಗ್ಪುರದಲ್ಲಿ ನಡೆದ ಸಮಾರಂಭದಲ್ಲಿ ಡೊಳ್ಳು ಬಾರಿಸಿದ ಪ್ರಧಾನಿ ಮೋದಿ

- Advertisement -

ನಾಗ್ಪುರ: ಪ್ರಧಾನಿ ನರೇಂದ್ರ ಮೋದಿಯವರನ್ನು ನಾಗ್ಪುರದಲ್ಲಿ ಡೊಳ್ಳು ಬಾರಿಸಿ ಸ್ವಾಗತಿಸಲಾಯಿತು. ಈ ಸ್ವಾಗತದಿಂದ ಉತ್ಸುಕರಾದ ಪ್ರಧಾನಮಂತ್ರಿಯವರು ಸಹ ಕಲಾವಿದರ ಗುಂಪನ್ನು ಸೇರಿಕೊಂಡು, ಡೊಳ್ಳು ಬಾರಿಸಿದರು. ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರಧಾನಿ ಮೋದಿ ಒಬ್ಬ ಕಲಾವಿದನ ಪಕ್ಕದಲ್ಲಿ ಡೊಳ್ಳು ಬಾರಿಸುತ್ತಿರುವದನ್ನು ಕಾಣಬಹುದು. “ಮಹಾರಾಷ್ಟ್ರದ ನಾಗ್ಪುರದಲ್ಲಿ ಸಾಂಪ್ರದಾಯಿಕವಾಗಿ ಮೋದಿಯವರನ್ನು ಸ್ವಾಗತಿಸಲಾಯಿತು.

ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್, ಅವರ ಉಪನಾಯಕರಾಗಿ ಮುಖೇಶ್ ಅಗ್ನಿಹೋತ್ರಿ ಅಧಿಕಾರ ಸ್ವೀಕಾರ

ನಾಗ್ಪುರ ಮತ್ತು ಬಿಲಾಸ್‌ಪುರ ನಡುವೆ ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭದ ಚಿತ್ರಗಳ ಜೊತೆಗೆ, ಪ್ರಧಾನಿ ಮೋದಿ ಬರೆದಿದ್ದಾರೆ, “ನಾಗ್ಪುರ ಮತ್ತು ಬಿಲಾಸ್‌ಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಫ್ಲ್ಯಾಗ್ ಆಫ್ ಮಾಡಲಾಯಿತು. ನಾಗ್ಪುರ ಮೆಟ್ರೋ ಮೊದಲ ಹಂತದ ಕಾಮಗಾರಿಗೂ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ನಾಗ್ಪುರದ ಜನರನ್ನು ಅಭಿನಂದಿಸುತ್ತಾ, “ನಾಗ್ಪುರ ಮೆಟ್ರೋದ ಹಂತ 1 ರ ಉದ್ಘಾಟನೆಗೆ ನಾನು ನಾಗ್ಪುರದ ಜನರನ್ನು ಅಭಿನಂದಿಸಲು ಬಯಸುತ್ತೇನೆ ಎಂದು ಮೋದಿಯವರು ಬರೆದುಕೊಂಡಿದ್ದಾರೆ.

ಸೊಗಸಾಗಿದೆ “Mr ಬ್ಯಾಚುಲರ್” ಚಿತ್ರದ ಹಾಡು.

- Advertisement -

Latest Posts

Don't Miss