Wednesday, June 19, 2024

Latest Posts

Rahul Gandhi:ರಾಹುಲ್ ಗಾಂಧಿಗೆ ರಾಕಿ ಕಟ್ಟಲಿರುವ ಮಹಿಳೆಯರು..!

- Advertisement -

ಮೈಸೂರು: ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ  ಯೋಜನೆಗ ಕ್ಷಣಗಣನೆ ಶುರುವಾಗಿದ್ದು ಕೇಂದ್ರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಅಮೃತ ಹಸ್ತದಿಂದ  ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ

ರಾಹುಲ್ ಗಾಂಧಿಯವರು ವಿಶೇಷ ವಿಮಾನದಲ್ಲಿ ರಾಜ್ಯಕ್ಕೆ ಆಗಮಿಸಲಿದ್ದಾರೆ  ರಾಹುಲ್ ಗಾಂಧಿಯವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ಧಾಣದಲ್ಲಿ ಬಂದು ಇಳಿಯಲಿದ್ದು ಅವರನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವಾಗತಿಸಲಿದ್ದಾರೆ ಹಾಗೂ ರಾಜ್ಯದ ಮಹಿಳೆಯರು ರಾಹುಲ್ ಗಾಂಧಿಗೆ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ರಾಕಿ ಕಟ್ಟಲಿದ್ದಾರೆ.

ಇನ್ನು ಈ ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ರಾಜ್ಯದಿಂದ ಸಾಕಷ್ಟು ಜನ ನೋಡಲು ಸೇರಿದ್ದಾರೆ ರಾಹುಲ್ ಗಾಂಧಿಯವರ ಆಗಮನಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.ಇನ್ನು ಕಾರ್ಯಕ್ರಮಕ್ಕೆ ಆಗಮಿಸಲಿರುವ ಗಣ್ಯರಿಗೆ ಪ್ರಕೃತಿ ಸೊಬಗನ್ನು ಸಾರುವ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಲಿದ್ದಾರೆ.

Raksha Bandhana: ರಕ್ಷಾ ಬಂಧನ ಹಬ್ಬಕ್ಕೆ ಶುಭಾಶಯ ಕೋರಿದ ಡಿಕೆಶಿ.!

HDkumarswamy:ನಾಡಿನ ಜನತೆಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿದ ಕುಮಾರಸ್ವಾಮಿ..!

Congress Gurentee: ಗೃಹಲಕ್ಷ್ಮೀ ಯೋಜನೆಗೆ ಇಂದು ಅದ್ದೂರಿ ಚಾಲನೆ :ಸಿದ್ದು ಉತ್ಸುಕ

- Advertisement -

Latest Posts

Don't Miss