Saturday, May 25, 2024

B.S.Yediyurappa

ಶಕ್ತಿ ಇದ್ದರೆ ನಿಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಿ- ಸಿದ್ದುಗೆ ಶೋಭಾ ಸವಾಲ್

ಹುಬ್ಬಳ್ಳಿ: ಸಿದ್ದರಾಮಯ್ಯನವರೇ ನಿಮಗೆ ಶಕ್ತಿ ಇದ್ರೆ ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ ನೋಡೋಣ ಅಂತ ಸಂಸದೆ ಶೋಭಾ ಕರಂದ್ಲಾಜೆ ಸವಾಲ್ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ನವರಿಗೆ ಶಕ್ತಿ ಇದ್ರೆ ನಿಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಿ, ನೀವು ಬಲಹೀನರು, ನಿಮ್ಮ ಶಾಸಕರು ಎಲ್ಲಿದ್ದಾರೆ? ಅವರಿಗೆ ಸಮಾದಾನ ಪಡಿಸುವ ಕೆಲಸ ನಿಮ್ಮದು. ಕೆಲಸ ಮಾಡಲು ಸಾಧ್ಯವಾಗದಿದ್ದರೆ ಕೈಗೆ...

‘Mr. ಯಡಿಯೂರಪ್ಪ ನೀನು ಸರ್ಕಾರ ಬೀಳಿಸೋಕ್ಕಾಗಲ್ಲ’

ಕಲಬುರಗಿ: ಮೈತ್ರಿಯಿಂದ ಪ್ಲಸ್ ಗಿಂತ ಮೈನಸ್ ಹೆಚ್ಚಾಗ್ತಿದೆ ಅನ್ನೋ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾವೇನು ನಾರಾಯಣಗೌಡನನ್ನ ಕೇಳಿಕೊಂಡು ಮೈತ್ರಿ ಮಾಡಿಕೊಂಡಿಲ್ಲ. ಅವನ ಮಾತಿಗೆಲ್ಲಾ ನಾವು ಬೆಲೆ ಕೊಡೋಕ್ಕಾಗಲ್ಲಾ ರೀ. ಹೈಕಮಾಂಡ್ ತೀರ್ಮಾನದಂತೆ ಸರ್ಕಾರ ರಚಿಸಿದ್ದೀವಿ ಅಂತ ಪ್ರತಿಕ್ರಿಯಿಸಿದ್ರು. ಇನ್ನು ಪದೇ ಪದೇ ಮೈತ್ರಿ...
- Advertisement -spot_img

Latest News

ಮೈಸೂರಿನ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿನ್ನುತ್ತ ಕಾಲೇಜ್ ಡೇಸ್ ಮೆಲುಕು ಹಾಕಿದ ಸಿಎಂ

Political News: ಮೈಸೂರಿನ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಇಂದು ಮುಂಜಾನೆ, ಮೈಸೂರಿನ ಪ್ರಸಿದ್ಧ ಹೊಟೇ್ಲ್‌ಗಳಲ್ಲಿ ಒಂದಾದ ಮೈಲಾರಿ ಹೊಟೇಲ್‌ನಲ್ಲಿ ತಿಂಡಿ ತಿಂದಿದ್ದಾರೆ. ಅಲ್ಲದೇ, ತಮ್ಮ ಹಳೆಯ...
- Advertisement -spot_img