Thursday, April 25, 2024

Charanjit Singh Channi

ಪಂಜಾಬ್ ನಲ್ಲಿ ಎರಡು ಕ್ಷೇತ್ರಗಳಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ಸ್ಪರ್ಧೆ ಮಾಡ್ತಾರಾ ..?

ಮುಂಬರುವ ರಾಜ್ಯ ವಿಧಾನಸಭೆ ದೃಷ್ಟಿಯಿಂದ ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಬಾರೀ ಸಿದ್ಧತೆಯನ್ನು ನಡೆಸುತ್ತಿದೆ. ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಎರಡು ಸ್ಥಾನಗಳಿಂದ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅದೇ ರೀತಿ ದಲಿತ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಕಾಂಗ್ರೆಸ್ ಮತಗಳನ ಪಂಜಾಬ್ ನಲ್ಲಿ ಎರಡು ಕ್ಷೇತ್ರಗಳಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ...

ಪಂಜಾಬ್‌ನಲ್ಲಿ ನೂತನ D G P ನೇಮಕ

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್‌ನಲ್ಲಿ ಉಂಟಾದ ಭದ್ರತಾಲೋಪ ಬಾರೀ ತಿರುವನ್ನು ಪಡೆದುಕೊಂಡಿದೆ. ಈ ಒಂದು ಘಟನೆಯಿಂದ ಪಂಜಾಬ್ ಸರ್ಕಾರ ಇಡೀ ದೇಶದಾದ್ಯಂತ ತಲೆತಗ್ಗಿಸಬೇಕಾಗಿದೆ. ಇತ್ತ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಧಿಕಾರಾವಧಿಯ ಸುಮಾರು 100 ದಿನಗಳಲ್ಲಿ ಮೂರನೇ ಬಾರಿಗೆ ಡಿಜಿಪಿಯನ್ನು ಬದಲಿಸಲಾಗಿದೆ. ಪಂಜಾಬ್‌ನ ನೂತನ ಪೊಲೀಸ್ ಮುಖ್ಯಸ್ಥರನ್ನಾಗಿ ವಿಕೆ ಭಾವ್ರಾ ಅವರನ್ನು ನೇಮಕ ಮಾಡಲಾಗಿದೆ.ಪಂಜಾಬ್...

ಮೋದಿಯ ಭದ್ರತೆಯ ಲೋಪದ ಕುರಿತು ಕಳವಳ ವ್ಯಕ್ತಪಡಿಸಿದ:ರಾಷ್ಟ್ರಪತಿ

ನೆನ್ನೆ ನರೇಂದ್ರ ಮೋದಿಯವರು ಪಂಜಾಬಿನ ಫಿರೋಜ್‌ಪುರ್‌ಗೆ ಹಲವಾರು ಕಾಮಗಾರಿಗಳ ಶಂಕುಸ್ಥಾಪನೆಗೆ ಹೋಗಿದ್ದರು. ಅಲ್ಲಿಂದ ತೆರಳುವ ವೇಳೆ ಅವರಿಗೆ ಭದ್ರತೆಯಲ್ಲಿ ಲೋಪ ಉಂಟಾಗಿತ್ತು, ಈ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳವಳವ್ಯಕ್ತಪಡಿಸಿದ್ದಾರೆ.ಜೊತೆಗೆ ಕೋವಿಂದ್ ಅವರು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರನ್ನು ಬೇಟಿಯಾದರು. ಮತ್ತು ನೆನ್ನೆ ಉಲ್ಲಂಘನೆಯಾದ ಮೊದಲಪತ್ರವನ್ನು ಸ್ವೀಕರಿಸಿದರು. ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ....
- Advertisement -spot_img

Latest News

ಪಾಟ್ನಾ ರೈಲ್ವೆ ನಿಲ್ದಾಣದ ಬಳಿ ಹೊಟೇಲ್‌ನಲ್ಲಿ ಅಗ್ನಿ ಅವಘಡ: 6 ಮಂದಿಯ ದುರ್ಮರಣ, ಹಲವರಿಗೆ ಗಾಯ

National News: ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪವಿರುವ ಹೊಟೇಲ್‌ನಲ್ಲಿ ಅಗ್ನಿಅವಘಡ ಸಂಭವಿಸಿದ್ದು 6 ಮಂದಿ ಸಾವನ್ನಪ್ಪಿದ್ದಾರೆ. ಮತ್ತು ಹಲವರಿಗೆ ಗಾಯವಾಗಿದೆ. ಪಾಲ್ ಹೊಟೇಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು,...
- Advertisement -spot_img