ಲಾಕ್ಡೌನ್ ತಂತ್ರ ಅನುಸರಿಸಿದ ಬಳಿಕವೂ ಸೋತ ಏಕೈಕ ರಾಷ್ಟ್ರವೆಂದರೆ ಅದು ಭಾರತ ಅಂತಾ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವ್ಯಂಗ್ಯವಾಡಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಕರೊನಾ ಸೋಂಕಿತರ ಲೆಕ್ಕಾಚಾರ ಆಧರಿಸಿದ ಚಿದಂಬರಂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು. ದೇಶದಲ್ಲಿ ಕರೊನಾ ಸೋಂಕು ಈಗಾಗಲೇ 40 ಲಕ್ಷ ಗಡಿ ದಾಟಿದೆ.ಸಪ್ಟೆಂಬರ್ ಅಂತ್ಯದೊಳಗೆ...