Friday, April 12, 2024

chigari bus

ಹುಬ್ಬಳ್ಳಿ-ಧಾರವಾಡ ನಗರದ ಜನತೆಯ ಗಮನಕ್ಕೆ -ಮಧ್ಯಾಹ್ನ 1ರಿಂದ- ಸಂಜೆ 4ರವರೆಗೆ ಚಿಗರಿ ಬಸ್ ಬಂದ್..!

Hubli News: ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿ ನಗರದ ಜನತೆಯ ಗಮನಕ್ಕೆ, ಚಿಗರಿ ಬಸ್ ನಲ್ಲಿ ಸಂಚಾರ ಮಾಡುವವರು ಈ ಸುದ್ದಿಯನ್ನು ನೋಡಲೇಬೇಕು. ಇಂದು ಮಧ್ಯಾಹ್ನ ಅಪ್ಪಿತಪ್ಪಿ ಚಿಗರಿ ಬಸ್‌ಗಾಗಿ ಕಾಯ್ತಾ ಕುಳಿತಿದ್ದರೆ ಹುಷಾರ್. ಯಾಕೆಂದರೆ ಇವತ್ತು ಮಧ್ಯಾಹ್ನದಿಂದ ಚಿಗರ್ ಬಸ್ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುವುದು. ಹೌದು, ಇಂದು ಗೌರವಾನ್ವಿತ ಉಪರಾಷ್ಟ್ರಪತಿಗಳು ಜಗದೀಪ...

Bus Drivers; ಚಿಗರಿ ಬಸ್ಸಿನ ಚಾಲಕನ ಚಳಿ ಬಿಡಿಸಿದ ಬೈಕ್ ಸವಾರ..!

ಹುಬ್ಬಳ್ಳಿ: ಚಿಗರಿ ಬಸ್ಸಿನ ಚಾಲನೆಗೆ ಬೇಸತ್ತು ಬೈಕ್ ಸವಾರನೊಬ್ಬ ರಸ್ತೆ ಮಧ್ಯದಲ್ಲಿಯೇ ಬಸ್ಸನ್ನು ಸೈಡ್ ಹಾಕಿಸಿ ಡ್ರೈವರ್ ನನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಡೆದಿದೆ. ಹೌದು .ಹುಬ್ಬಳ್ಳಿ ಧಾರವಾಡ ಅವಳಿನಗರದ ನಡುವೆ ತ್ವರಿತ ಸಾರಿಗೆ ಸೇವೆ ನೀಡಲು ಮುಂದಾಗಿರುವ ಚಿಗರಿ ಒಂದಿಲ್ಲೊಂದು ರೀತಿಯಲ್ಲಿ ಅವ್ಯವಸ್ಥೆ ಸೃಷ್ಟಿಸುತ್ತಲೇ ಇದೆ. ಬೈಕ್ ಸವಾರರಿಗೆ ತಲೆ...

Royalenfield: ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ರಸ್ತೆ ಅಪಘಾತ..!

ಹುಬ್ಬಳ್ಳಿ: ನಗರದಲ್ಲಿ ಬೆಳ್ಳಂಬೆಳಿಗ್ಗೆ ರಸ್ತೆ ಅಪಘಾತವೊಂದು ಸಂಭವಿಸಿದೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ರಾಯಲ್ ಎನ್ಫಿಲ್ಡ್ ಬೈಕ್ ಮತ್ತು ಯುವಕನಿಗೆ ಬಿ.ಆರ್.ಟಿ.ಎಸ್ ಬಸ್ ಗುದ್ದಿದ ಪರಿಣಾಮ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ರಸ್ತೆಯ ಪಕ್ಕದಲ್ಲಿ ನಿಂತಿದ್ದ ಬೈಕ್ ಸವಾರನಿಗೆ ಚಿಗರಿ ಬಸ್ ಗುದ್ದಿದ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡಿರುವ ಯುವಕನನ್ನು ಸ್ಥಳಿಯರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ...
- Advertisement -spot_img

Latest News

ನನ್ನ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ: ಜೋಶಿ ಪರ ಮತಯಾಚನೆಗೆ ಧಾರವಾಡಕ್ಕೆ ಬಂದ ಕೋರೆ..

Dharwad News: ಧಾರವಾಡ : ಧಾರವಾಡದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಕೋರೆ, ಧಾರವಾಡದಲ್ಲಿ ಜೋಶಿ ಅವರ ಪರವಾಗಿ ಸಭೆ ಮಾಡಲಾಗಿದೆ. ನನ್ನ‌ ಮಿತ್ರನ ಪರವಾಗಿ ಪ್ರಚಾರಕ್ಕೆ ಬಂದಿದ್ದೇನೆ. ಇದು...
- Advertisement -spot_img