Saturday, July 27, 2024

Cm BS yadiyurappa

ಅಧಿವೇಶನಕ್ಕೂ ಮುನ್ನ ಸಂಪುಟ ಸರ್ಜರಿ..?

ಸೆಪ್ಟೆಂಬರ್​ 21ರಿಂದ ನಡೆಯುವ ವಿಧಾನಮಂಡಲ ಅಧಿವೇಶನಕ್ಕೂ ಮುನ್ನ ಬಿಎಸ್​ವೈ ಸರ್ಕಾರದ ಸಂಪುಟ ವಿಸ್ತರಣೆ ಆಗೋದು ಬಹುತೇಕ ಪಕ್ಕಾಎನ್ನಲಾಗ್ತಿದೆ. ಮಹಾಲಯ ಅಮವಾಸ್ಯೆ ಮುಗಿಯುತ್ತಿದ್ದಂತೆ ಸಂಪುಟ ಸರ್ಜರಿ ನಡೆಯಲಿದೆ ಎನ್ನಲಾಗಿದೆ. ಸೆಪ್ಟೆಂಬರ್​ 17ರ ಬಳಿಕ ಪಿತೃಪಕ್ಷ ಮುಕ್ತಾಯವಾಗಲಿದೆ. ಹೀಗಾಗಿ ಸೆ,19ರಂದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡೋ ಸಾಧ್ಯತೆ ಇದೆ ಅಂತಾ ಬಿಜೆಪಿ ಮೂಲಗಳು ತಿಳಿಸಿವೆ. ಬಿಎಸ್​ವೈ...

ಡಿಕೆಶಿ, ಬಿಎಸ್ವೈಗೆ ಶಕ್ತಿ ತುಂಬಿದ್ದು ಇದೇ ದೇವತೆ

ಕರ್ನಾಟಕ ಟಿವಿ : ದೇವರ ಮುಂದೆ ಬೇಡಿದವನಿಗೆ ಸುಖ ವೈಭೋಗ ಸಿಗದಿದ್ದರೂ ಕನಿಷ್ಠ ಹೆಚ್ಚು ಕಷ್ಟಕ್ಕೆ ಗುರಿಯಾಗಲ್ಲ.. ಕಷ್ಟಕ್ಕೆ ಗುರಿಯಾದವರು ಕೈಮುಗಿದು ನಿಂತ್ರೆ ಎಂಥಹ ಕಷ್ಟಗಳು ಕರಗಿ ಹೋಗುತ್ವೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ, ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ.. ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ನ ಪ್ರಶ್ನಾತೀತ ನಾಯಕ.. ಈ ಮೂವರು ದೇವರು, ಅದೃಷ್ಣದ...

ಯಡಿಯೂರಪ್ಪ ಅವಸರ ಮಾಡಿದ್ರು – ಸಿದ್ದರಾಮಯ್ಯ

ಕರ್ನಾಟಕ ಟಿವಿ : ರಾಜ್ಯದಲ್ಲೂ ದೆಹಲಿ ಮಾದರಿಯಲ್ಲಿ ಮದ್ಯದ ಮೇಲೆ ದುಬಾರಿ ಕೊರೊನಾ  ಟ್ಯಾಕ್ಸ್ ವಿಧಿಸುವಂತೆ ಒತ್ತಾಯ ಕೇಳಿ ಬಂದಿದೆ.. ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸುತ್ತಿದ್ದು ಬಹುತೇಕ ಸರ್ಕಾರ  ಕೊರೊನಾ ಹೆಸರಿನಲ್ಲಿ ಟ್ಯಾಕ್ಸ್  ಹಾಕುವ ಸಾಧ್ಯತೆ ಇದೆ. ಈ ನಡುವೆ ಮದ್ಯದಂಗಡಿ ಓಪನ್ ಮಾಡುವ ಸರ್ಕಾರದ ನಿರ್ಧಾರವನ್ನ ಮಾಜಿ ಸಿದ್ದರಾಮಯ್ಯ ಟೀಕಿಸಿದ್ದಾರೆ.. ಯಡಿಯೂರಪ್ಪ ಮದ್ಯದಂಗಡಿ...

ಸರ್ಕಾರಿ ನೌಕರರ ಒಂದು ದಿನದ ಸಂಬಳ ಸಿಎಂ ಪರಿಹಾರ ನಿಧಿಗೆ..!

ಬೆಂಗಳೂರು : ಕೊರೋನಾ ಕರಾಳ ನರ್ತನಕ್ಕೆ ರಾಜ್ಯ, ದೇಶ ಹಾಗೂ ವಿಶ್ವದ ಆರ್ಥಿಕತೆ ಪಾತಾಳಕ್ಕೆ ಕುಸಿದೆ.. ಸಿಎಂ ಯಡಿಯೂರಪ್ಪ ಜನರಿಂದ ಹಣಕಾಸಿನ ನೆರವು ಕೋರಿದ್ರಿ. ಈ ಹಿನ್ನೆಲೆ ಇಂದು ರಾಕ್ಯ ಸರ್ಕಾರಿ ನೌಕರರ ಸಂಘ ಸಿಎಂ ಪರಿಹಾರ ನಿಧಿಗೆ ಒಂದು ದಿನ ವೇತನವನ್ನ ನೀಡುವುದಾಗಿ ಪತ್ರ ನೀಡಿದೆ.. ಈ ಮೂಲಕ ರಾಜ್ಯದ ಸಂಕಷ್ಟದ ಸಮಯದಲ್ಲಿ ನೆರವಾಗುವುದಾಗಿ ಘೋಷಿಸಿದೆ.. ದಿನಗೂಲಿ ನೌಕರರು ಸೇರಿದಂತೆ,...

ರೈತರ ಸಾಲ ಮನ್ನಾ ಆಗುತ್ತಾ..? ಆಗಲ್ವಾ..? ಸಚಿವ ಬಿ.ಸಿ ಪಾಟೀಲ್ ಏನಂದ್ರು..?

ಕರ್ನಾಟಕ ಟಿವಿ : ಹಾವೇರಿ  :ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿಹೋದರೆ ಹೊರತು ಅದಕ್ಕಾಗಿ ಸೂಕ್ತ ರೂಪುರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ  ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಈಗ ರೈತರ ಸಾಲಮನ್ನಾ ಖೋತಾ ಆಗಿದೆ ಎಂದು ಕುಮಾರಸ್ವಾಮಿ ಅಪಪ್ರಚಾರ ಶುರುಮಾಡಿದ್ದಾರೆ.ಯಾವುದೇ ರೈತರಿಗೂ ಸರ್ಕಾರ ಅನ್ಯಾಯ ಮಾಡುವುದಿಲ್ಲ. ದಾಖಲೆಗಳನ್ನು ಪರಿಶೀಲಿಸಿ...

ಯಡಿಯೂರಪ್ಪ ಹುಟ್ಟುಹಬ್ಬದಂದೇ ರಾಜ್ಯಕ್ಕೆ ಮೋದಿ ಗಿಫ್ಟ್..!

ಕರ್ನಾಟಕ ಟಿವಿ : ಸಿಎಂ ಯಡಿಯೂರಪ್ಪ ಹುಟ್ಟುಹಬ್ಬದಂದು ರಾಜ್ಯಕ್ಕೆ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ.. ದಶಕಗಳಿಂದ ರಾಜ್ಯದಲ್ಲಿ ತೀವ್ರ ಹೋರಾಟಕ್ಕೆ ಕಾರಣವಾಗಿದ್ದ  ಮಹಾದಾಯಿ ವಿವಾದಕ್ಕೆ ತೆರೆ ಬಿದ್ದಿದೆ.. ಮಹಾದಾಯಿ ಯೋಜನೆ ಸಂಬಂಧ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದೆ.. ಮೊನ್ನೆಯಷ್ಟೆ ದೆಹಲಿಗೆ ತೆರಳಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಗೃಹ ಸಚಿವ ಬಸವರಾಜ್...

ಯೋಗಿ ಮೇಲೆ ಮೋದಿ, ಶಾಗೆ ಪ್ರೀತಿಯೇಕೆ..?

ಕರ್ನಾಟಕ ಟಿವಿ : ಯಡಿಯೂರಪ್ಪ ಸರ್ಕಾರದ ಎರಡನೇ ಹಂತದ ಸಂಪುಟ ವಿಸ್ತರಣೆ ಭಾರೀ ವಿವಾದಕ್ಕೆ ಕಾರಣವಾಗಿದೆ.. ಅರ್ಹ ಶಾಸಕರ ಜೊತೆ ಮೂಲ ಬಿಜೆಪಿಯ ಮೂವರ ಸೇರ್ಪಡೆ ಮಾಡಿಕೊಳ್ಳಲು ಯಡಿಯೂರಪ್ಪ ನಿರ್ಧರಿಸಿದ್ದಾರೆ.. ಈ ಮೂವರಲ್ಲಿ ಒಬ್ಬರು ಮಾಜಿ ಶಾಸಕರು.. ಅದೇ ಚನ್ನಪಟ್ಟಣ ಸೈನಿಕ, ಕುಮಾರಸ್ವಾಮಿ ಸರ್ಕಾರ ಬೀಳಿಸಿ ಯಡಿಯೂರಪ್ಪ ಸರ್ಕಾರ ಸ್ಥಾಪನೆ ಮಾಡಿದ ನಾವೀಕ ಯೋಗೀಶ್ವರ್. https://www.youtube.com/watch?v=5wuR7e16fYw  ಸಿ.ಪಿ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img