Thursday, April 25, 2024

covid-19

ಭಾರತದಲ್ಲಿ ಕೋವಿಡ್ ಪ್ರಕರಣ ಇಳಿಕೆ..!

National story : ಭಾರತದಲ್ಲಿ ಒಂದು ದಿನದಲ್ಲಿ 134 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಸಕ್ರಿಯ ಪ್ರಕರಣಗಳ ಸಂಖ್ಯೆ 1,962 ಕ್ಕೆ ಇಳಿದಿದೆ. ಭಾರತದಲ್ಲಿ ಇದುವರೆಗೆ 4.46 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಸಾವಿನ ಸಂಖ್ಯೆ 5,30,728 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ತಿಳಿಸಿದೆ. ಕೋವಿಡ್ ಪಾಸಿಟಿವ್ ಪ್ರಕರಣಗಳು...

ಕೋವಿಡ್ ಪಾಸಿಟಿವಿಟಿ ಏರಿಕೆ; ಪರಿಷ್ಕೃತ ಮಾರ್ಗಸೂಚಿ ಪ್ರಕಟ.!

https://www.youtube.com/watch?v=bMcr_-_lDZ4 ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇ.2.56ಕ್ಕೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೋವಿಡ್ ತಜ್ಞರ ಸಲಹಾ ಸಮಿತಿ ಸಲಹೆಯಂತೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಆರೋಗ್ಯ ಆಯುಕ್ತ ಡಾ.ರಂದೀಪ್ ಮಾತನಾಡಿ, ಕೊರೊನಾ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಆಸ್ಪತ್ರೆಗೆ ದಾಖಾಲಾಗಿರುವವರ ಸಂಖ್ಯೆ ಮಾತ್ರ ಕಡಿಮೆ ಇದೆ‌. ಮುಂದಿನ ದಿನಗಳಲ್ಲಿ ಸೋಂಕು ತ್ವರಿತ ಪತ್ತೆ ಹಾಗೂ ನಿಯಂತ್ರಣಕ್ಕಾಗಿ ಹೆಚ್ಚಿನ...

BREAKING NEWS: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿಗೆ ಕೋವಿಡ್-19 ಪಾಸಿಟಿವ್

https://www.youtube.com/watch?v=RxNIOm-WXZg&t=39s ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾಗೂ ಕೋವಿಡ್ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿಯೇ ಮನೆಯಲ್ಲಿ ಹೋಂ ಐಸೋಲೇಷನ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೌಮ್ಯ ರೋಗಲಕ್ಷಣಗಳೊಂದಿಗೆ ನಾನು ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ಎಲ್ಲಾ ಪ್ರೋಟೋಕಾಲ್ಗಳನ್ನು ಅನುಸರಿಸಿ, ನಾನು ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ನನ್ನೊಂದಿಗೆ...

ಕೊರೊನಾ 3ನೇ ಅಲೆ ಮಾರ್ಚ್ ಮಧ್ಯಭಾಗದಲ್ಲಿ ಕೊನೆಯಾಗುವ ಸಾಧ್ಯತೆಯಿದೆ. ಮನೀಂದ್ರ ಅಗರ್‌ವಾಲ್

ಕೊರೊನಾ ಮೂರನೇ ಅಲೆ ಜನವರಿ ಅಂತ್ಯ ಮತ್ತು ಫೆಬ್ರವರಿ ವೇಳೆಗೆ ಮೂರನೇ ಅಲೆಗೆ ಏರುವ ಸಾಧ್ಯತೆಇದೆ. ಎಂದು ಹಲವಾರು ತಜ್ಞರು ಹೇಳಿದ್ದರು. ಈಗ ಕಾನ್ಪುರದ ಐಐಟಿ ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕರಾದ ಮನೀಂದ್ರ ಅಗರ್‌ವಾಲ್ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾರ್ಚ್ ಮಧ್ಯಭಾಗದಲ್ಲಿ ಕೊರೊನಾ ಕೊನೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.ಅವರು ಹೇಳುವಂತೆ ಕೊರೊನಾ ಪ್ರಮುಖವಾಗಿ ಭಾರತದಲ್ಲಿ...

ಸರ್ಕಾರ ಸುಳ್ಳು ಕೊರೊನಾ ಪ್ರಕರಣ ನೀಡುತ್ತಿದೆ. ನ್ಯಾಯಾಂಗ ತನಿಕೆಗೆ ಆದೇಶಿಸಿ; ಡಿಕೆ ಶಿವಕುಮಾರ್

ಸರ್ಕಾರ ಕೊರೊನಾಕ್ಕೆ ಕಡಿವಾಣ ಹಾಕಲು ನಾನಾ ಕಸರತ್ತುಗಳನ್ನು ಮಾಡುತ್ತಿದೆ, ಇತ್ತ ವಿಪಕ್ಷ ನಾಯಕರು ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು 2 ನೇ ದಿನದ ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಸಾರ್ವಜನಿಕರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ, ನಾವು ಕೊರೊನ ನಿಯಮವನ್ನು ಉಲ್ಲಂಘಿಸಿದರೆ ದಂಡವನ್ನು ವಿಧಿಸುತ್ತೀರಿ, ಸಾವಿರಾರು ಜನರನ್ನು ಸೇರಿಸಿಕೊಂಡು ಮಾಡುತ್ತಿರುವಪಾದಯಾತ್ರೆಗೆ ನೀವೇಕೆ ಕಡಿವಾಣ...

ಭಾರತದಲ್ಲಿ ಕೊರೊನಾ ಆರ್ಭಟ. ಹೊಸದಾಗಿ 1.79 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆ

ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕು ವ್ಯಾಪಿಸುತ್ತ ಬರುತ್ತಿದೆ. ಭಾನುವಾರ ಮುಂಜಾನೆ 8 ಗಂಟೆಯಿoದ ಸೋಮವಾರ ಮುಂಜಾನೆ 8 ಗಂಟೆ ನಡುವಣ ಅವಧಿಯಲ್ಲಿ 179,723 ಮಂದಿಯಲ್ಲಿ ಹೊಸದಾಗಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ.ಜೊತೆಗೆ ಒಮಿಕ್ರಾಕ್ ಸಹ 4033 ಪ್ರಕರಣಗಳಾಗಿವೆ. ದೇಶದ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 146 ಮಂದಿ ಕೊರೊನಾ ಪ್ರಕರಣಗಳಿಗೆ ಬಲಿಯಾಗಿದ್ದಾರೆ.ದೈನಂದಿನ ಪಾಸಿಟಿವಿಟಿ ಸರಾಸರಿ...

Dr N K Arora : ಒಂದು ವಾರದಲ್ಲಿ ಕೊರೊನಾ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ : ಎನ್ ಕೆ ಅರೋರಾ

ಕಳೆದ ಒಂದು ವಾರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯು ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ಸೂಚಿಸುತ್ತದೆ ಎಂದು ಎನ್‌ಟಿಎಜಿಐನ COVID-19 ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷ ಡಾ ಎನ್ ಕೆ ಅರೋರಾ ಹೇಳಿದ್ದಾರೆ . ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಹೊಂದಿರುವ ದೊಡ್ಡ ದೊಡ್ಡ ದೇಶಗಳೇ...

Omicron ಮೂರನೇ ಅಲೆಯ 75% ಪ್ರಕರಣಗಳು ದೊಡ್ಡ ನಗರಗಳಲ್ಲಿವೆ : ಡಾ, ಎನ್ ಕೆ ಅರೋರ

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ 3 ನೇ ಅಲೆಯ 75% ಪ್ರಕರಣಗಳು ದೊಡ್ಡದೊಡ್ಡ ನಗರಗಳಿಂದ ಬರುತ್ತಿವೆ, ಎಂದು ದೇಶದ ಲಸಿಕೆ ಕಾರ್ಯಪಡೆಯ ಮಖ್ಯಸ್ಥರು ತಿಳಿಸಿದ್ದಾರೆ . ಮೂರನೆ ಅಲೆಯು ನಾವು ಊಹಿಸದಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಮೂರನೇ ತರಂಗವು, ಮುಂಬೈ ದೆಹಲಿ ಮತ್ತು ಕೋಲ್ಕತ್ತಾದಂತಹ ದೊಡ್ಡ ನಗರಗಳು, ನವೆಂಬರ್‌ನಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ಮೊದಲ...

ಅಪ್ಪ-ಅಮ್ಮಂಗೆ ಲಸಿಕೆ ಹಾಕ್ಬೇಡಿ ಅಂತ ಗೋಳಾಡಿದ ಬಾಲಕ

ರಾಯಚೂರು:ನಿನ್ನೆಯಷ್ಟೇ ಭಾರತದ 100 ಕೋಟಿ ಡೋಸ್ ಲಸಿಕೆ ವಿತರಸಿ ವಿಶ್ವದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ದೇಶದಲ್ಲಿ ಯಶಸ್ವಿಯಾಗಿ ಲಸಿಕಾ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ಲಸಿಕೆ ಹಾಕೋ ಕೆಲಸ ಮಾಡ್ತಿದ್ದಾರೆ.  ಈ ಮಧ್ಯೆ ರಾಯಚೂರಿನಲ್ಲಿ ಬಾಲಕನೊಬ್ಬ ತನ್ನ ತಂದೆ ತಾಯಿಗೆ ಲಸಿಕೆ ಹಾಕಿಸಿಕೊಳ್ಳಬಾರದು ಅಂತ ರಂಪಾಟ ಮಾಡಿದ್ದಾನೆ. ಅಲ್ಲದೆ ಲಸಿಕೆ ಹಾಕಲು ಬಂದವರನ್ನ...

ರಾಯಚೂರಿನಲ್ಲಿ ಕೊರೋನಾ ಕಾಟದ ನಡುವೆ ಡೆಂಘೀ ಭೂತದ ಹಾವಳಿ..!

ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಮಾನವಿ ತಾಲೂಕಿನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗ್ತಿದ್ದು, ಸೋಂಕಿಗೀಡಾದ ಮಕ್ಕಳ ಸಾವಿನ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ. ಹೌದು, ಕೊರೋನಾ ನಡುವೆ ಸದ್ಯ ರಾಯಚೂರಲ್ಲಿ ಡೆಂಘೀ ಹಾವಳಿಯೆಬ್ಬಿಸಿದೆ. ಮಾನವಿ ಪಟ್ಟಣದಲ್ಲಿ ಇಂದು ಕೋನಾಪುರ 8  ವರ್ಷದ ಬಾಲಕಿ ಹಾಗೂ  ಜೈ ಬೀಮಾ ನಗರದ 18  ವರ್ಷದ...
- Advertisement -spot_img

Latest News

ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಿರುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ..?: ಸಿಎಂ ಪ್ರಶ್ನೆ..

Political News: ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಂಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರಮೋದಿ ಆರೋಪಿಸಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ...
- Advertisement -spot_img