www.karnatakatv.net :ಬೆಳಗಾವಿ : ಇದೇ ಪ್ರಪ್ರಥಮ ಬಾರಿಗೆ ಕುಂದಾನಗರಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ಪಷ್ಟಬಹುಮತದೊಂದಿಗೆ ವಿಜಯ ಸಾಧಿಸಿದೆ. ಒಟ್ಟು 58 ಸಂಖ್ಯಾ ಬಲದ ಬೆಳಗಾವಿ ಮಹಾನಗರ ಪಾಲಿಕೆಯ 35 ಸ್ಥಾನಗಳನ್ನು ಬಿಜೆಪಿ ಗಳಿಸಿದೆ.
ಇನ್ನು ಕಾಂಗ್ರೆಸ್ 10 ಸ್ಥಾನಕ್ಕೆ ತೃಪ್ತಿಪಟ್ಟರೆ, ಪಕ್ಷೇತರರು 12 ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇದೇ ಮೊದಲ ಬಾರಿಗೆ ಎಐಎಂಐಎಂ...
ಉತ್ತರಪ್ರದೇಶ: ಕೊರೋನಾ 3ನೇ ಅಲೆಯ ಭೀತಿಯಲ್ಲಿರೋ ಮಧ್ಯೆಯೇ ಇದೀಗ ಡೆಂಘೀ ರುದ್ರ ನರ್ತನ ಮಾಡುತ್ತಿದ್ದು ಉತ್ತರಪ್ರದೇಶವೊಂದರಲ್ಲೆ 60 ಮಂದಿ ಸಾವನ್ನಪ್ಪಿದ್ದಾರೆ.
ಹೌದು ಕಳೆದ 10 ದಿನಗಳಿಂದ ಪಶ್ಚಿಮ ಉತ್ತರಪ್ರದೇಶದಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗ್ತಿದೆ. 10 ದಿನಗಳ ಅವಧಿಯಲ್ಲೇ 50 ಮಂದು ಮಕ್ಕಳು ಸೇರಿ 60 ಮಂದಿ ಡೆಂಗ್ಯೂ ಮಹಾಮಾರಿಗೆ ಬಲಿಯಾಗಿದ್ದಾರೆ. ಫಿರೋಜಾಬಾದ್ ಜಿಲ್ಲೆ ಮತ್ತು ಸುತ್ತಮುತ್ತಲ...