ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಅನಧಿಕೃತ ಬಡಾವಣೆ ನಿರ್ಮಾಣದ ಹಾವಳಿ ಜೋರಾಗಿದೆ. ಹೆಸರುಘಟ್ಟ ಹೋಬಳಿ ಬಿಳಿಜಾಜಿ ಗ್ರಾಮದಲ್ಲೂ 4 ಎಕರೆ ವ್ಯಾಪ್ತಿಯಲ್ಲಿ ಅಕ್ರಮ ಲೇಔಟ್ ತಲೆ ಎತ್ತಿತ್ತು. ಸೂಕ್ತ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಬೆಂಗಳೂರು ಡಿಸಿ ಶಿವಮೂರ್ತಿ ತೆರವು ಕಾರ್ಯಾಚರಣೆ ನಡೆಸಿದ್ರು.
ಅನಧಿಕೃತ ಬಡಾವಣೆ ತೆರವು ಕಾರ್ಯಾಚರಣೆ ಬಳಿಕ ಮಾತನಾಡಿದ ಡಿಸಿ ಶಿವಮೂರ್ತಿ, ಯಾವುದೇ...
National News: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಎರಡು ದಿನಗಳ ಮುಂಚೆ ಮದುವೆಯಾಗಿದ್ದ 26 ವರ್ಷದ ಭುವಿಕ್ ಎಂಬಾತ ಸಾವಿಗೀಡಾಗಿದ್ದಾನೆ.
ಗುಜರಾಾತ್‌ನ ವಡೋದರಾಾದವರಾದ ಭುವಿಕ್ ಎಂಬಾತ...