www.karnatakatv.net: ಕೊರೊನಾ ದಿಂದ ಎಲ್ಲಾ ಕ್ಷೇತ್ರಗಳು ಲಾಕ್ ಆಗಿದ್ದು ಅದರಲ್ಲೂ ವಿಮಾನಯಾನ ಕೂಡ ಒಂದು. ಮೊದಲ ಅಲೆ ಬಳಿಕ ಪುನರ್ ಆರಂಭಗೊಂಡಿದ್ದ ವಿಮಾನ ಸೇವೆ 2ನೇ ಅಲೆಯಿಂದ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. 2021ರಲ್ಲಿ ಕೆಲವೇ ತಿಂಗಳು ವಿಮಾನಯಾನ ಸಂಸ್ಥೆ ಕಾರ್ಯನಿರ್ವಹಿಸಿದೆ.
ಇದರ ಆಧಾರದಲ್ಲಿ ಇದೀಗ ಈ ವರ್ಷದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಪಟ್ಟಿ ಪ್ರಕಟಗೊಂಡಿದೆ....