ಮೊದಲ ಭಾಗದಲ್ಲಿ ನಾವು ಟ್ಯಾಕ್ಸ್ ಕಟ್ಟದೇ, ಜುಮ್ ಎಂದು ಮೆರೆಯುತ್ತಿದ್ದ ಬಡ ಕೋಟ್ಯಾಧಿಪತಿಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗದಲ್ಲಿ ಸಣ್ಣ ಕೆಲಸ ಶುರುಮಾಡಿ, ಕೋಟ್ಯಾಧಿಪತಿಗಳಾಗಿರುವ, ಟ್ಯಾಕ್ಸ್ ಕಟ್ಟುತ್ತಿರುವ ಫೇಮಸ್ ವ್ಯಕ್ತಿಗಳ ಬಗ್ಗೆ ತಿಳಿಯೋಣ.
ಇದು ರಮೇಶ್ ಎಂಬ ಕ್ಷೌರಿಕ, ಕೋಟ್ಯಾಧಿಪತಿಯಾಗಿ, ರೋಲ್ಸ್ ರಾಯಲ್ಸ್ ಗಾಡಿ ಖರೀದಿಸಿದ ಕಥೆ. ಬೆಂಗಳೂರು ನಿವಾಸಿ ರಮೇಶ್ ತಮ್ಮ...