Thursday, June 20, 2024

indianSinger

ಖ್ಯಾತ ಬಹುಭಾಷಾ ಗಾಯಕ ಕೆ.ಕೆ ಇನ್ನಿಲ್ಲ..

ಇಡಿ ಚಿತ್ರರಂಗಕ್ಕೇ ಇದು ತುಂಬಾ ವಿಷಾದದ ಸುದ್ದಿ. ನೆನ್ನೆ ಸಂಜೆ ಕೊಲ್ಕತ್ತಾದ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟ ಕೆ.ಕೆ ಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆ ಸೇರುವ ಹೊತ್ತಿಗೆ ಹೃದಯಾಘಾತದಿಂದ ಅಸು ನೀಗಿದ್ದಾರೆ. ತಮ್ಮ ಮೋಡಿಯ ಕಂಠದಿಂದ‌ ಯುವ ಸಮೂಹವನ್ನು ಪ್ರಭಲವಾಗಿ ಆಕರ್ಷಿಸಿದ್ದ ಕೆ.ಕೆ( ಕೃಷ್ಣಕುಮಾರ್ ಕುನ್ನತ್) ದಿಡೀರ್ ಕಣ್ಮರೆ ನಿಜಕ್ಕೂ ನೋವನ್ನುಂಟು‌ಮಾಡಿದೆ. 1999 ರಲ್ಲಿ...

ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೊರೊನಾದಿಂದ ಆಸ್ಪತ್ರೆಗೆ ದಾಖಲು

ಲತಾ ಮಂಗೇಶ್ಕರ್ ಭಾರತದ ಸಂಗೀತ ಕ್ಷೇತ್ರದ ದಿಗ್ಗಜ ಗಾಯಕಿ. ಇವರಿಗೆ ಕೊರೊನಾ ಸೋಂಕು ತಗುಲಿದ್ದು ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷದ ಲತಾ ಮಂಗೇಶ್ಕರ್‌ಗೆ ಕೊರೊನಾದಿಂದ ಆರೋಗ್ಯ ಹದಗೆಟಿದ್ದು ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ. ಸದ್ಯಕ್ಕೆ ವೈದ್ಯರಿಂದ ಯಾವುದೇ ಮಾಹಿತಿ ಬಂದಿಲ್ಲ. https://youtu.be/3LXE1i7saYs
- Advertisement -spot_img

Latest News

BREAKING: ಹಾಸನದಲ್ಲಿ ಹಾಡಹಾಗಲೇ ಗುಂಡಿಟ್ಟು ಇಬ್ಬರ ಹತ್ಯೆ

ಹಾಸನ: ಹಾಡಹಾಗಲೇ ಗುಂಡಿಟ್ಟು ಇಬ್ಬರನ್ನು ಹತ್ಯೆ ಮಾಡಲಾಗಿದೆ. ನಗರದ ಹೊಯ್ಸಳ ಬಡಾವಣೆಯ ಪಾರ್ಕ್​ವೊಂದರ ಬಳಿ ಘಟನೆ ನಡೆದಿದೆ. ಆಸ್ತಿ ವಿಚಾರಕ್ಕೆ ಗಲಾಟೆಯಾಗಿದ್ದು, ಇಬ್ಬರು ಯುವಕರು ಮೇಲೆ ಗುಂಡಿನ...
- Advertisement -spot_img