Tuesday, June 18, 2024

janaspandana

ಸರಕಾರದ ಜನಸ್ಪಂದನಕ್ಕೆ 5000 ಬಸ್ ವ್ಯವಸ್ಥೆ…!

Banglore News: ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಅನೇಕ ಜಿಲ್ಲೆಗಳಿಂದ ಜನರು  ಆಗಮಿಸುತ್ತಿದ್ದಾರೆ. ಹಾಗೆಯೆ  ಲಕ್ಷಗಟ್ಟಲೆ ಜನರು  ಸೇರುವುದು  ಖಚಿತವಾಗಿರುವುದರಿಂದ ಜನರ ಸಂಚಾರದ ಸುಗಮಕ್ಕಾಗಿ ಸರಕಾರ ಉಚಿತವಾಗಿ 5000  ಬಸ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಬಿ.ಎಂ ಟಿ.ಸಿ  ಬಸ್ ಗಳನ್ನು  ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. https://karnatakatv.net/janspandana-programme-kalasha/ https://karnatakatv.net/sudhakar-bjp-janaspanda-news/ https://karnatakatv.net/banglore-bjp-janaspandana-prgrm/  

ಜನಸ್ಪಂದನಕ್ಕೆ ಕಳಶ ಹೊತ್ತು ಬಂದ ಮಹಿಳೆಯರು…!

Banglore News: ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು  ಈ  ಸಮಾವೇಶಕ್ಕೆ ಬಂದು  ಸೇರುತ್ತಾರೆ.  ಡಾ.ಕೆ  ಸುಧಾಕರ್ ರವರೇ ಈ  ಕಾರ್ಯಕ್ರಮದ ಉಸ್ತುವಾರಿಯನ್ನು  ವಹಿಸಿದ್ದಾರೆ.ಲಕ್ಷಗಟ್ಟಲೆ    ಸಂಖ್ಯೆಯಲ್ಲಿ  ಜನರು ಆಗಮಿಸಿದ್ದಾರೆ ಹಾಗೆಯೆ ಕಾರ್ಯಕ್ರಮಕ್ಕೆ  ಶುಭವಾಗಲಿ  ಎಂಬ ನಿಟ್ಟಿನಲ್ಲಿ  ಪೂರ್ಣಕುಂಬವನ್ನು ಹೊತ್ತು ತರುವ  ಕೆಬಲಸವನ್ನು  ಮಾಡಲಾಗಿದೆ. ದೇವನ ಹಳ್ಳಿಯಿಂದ  ಮಹಿಳೆಯರು  ಕಳಶ ಹೊತ್ತು...

ಸುಧಾಕರ್ ಕ್ಷೇತ್ರದಿಂದಲೇ ಜನಸ್ಪಂದನಕ್ಕೆ 50ಸಾವಿರ ಜನರು..?!

Banglore News: ಬೆಂಗಳೂರಿನಲ್ಲಿ   ಬಿಜೆಪಿಯ ಬೃಹತ್ ಸಮಾವೇಶ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಲಕ್ಷಗಟ್ಟಲೆ ಜನರು  ಈ  ಸಮಾವೇಶಕ್ಕೆ ಬಂದು  ಸೇರುತ್ತಾರೆ.  ಡಾ.ಕೆ  ಸುಧಾಕರ್ ರವರೇ ಈ  ಕಾರ್ಯಕ್ರಮದ ಉಸ್ತುವಾರಿಯನ್ನು  ವಹಿಸಿದ್ದಾರೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರ ಕ್ಷೇತ್ರವೊಂದರಿಂದಲೇ 50ಸಾವಿರ ಜನರನ್ನು ಕರೆ ತರಲು ಸಿದ್ದತೆ ನಡೆಸಲಾಗಿದೆ. ಜನರನ್ನು ಕರೆತರಲು ಇದಕ್ಕಾಗಿ ರಾತ್ರಿಯೇ ಬಸ್​ಗಳನ್ನು ಕಳುಹಿಸಲಾಗಿದ್ದು, ಕೆಎಸ್​ಆರ್​ಟಿಸಿ,...

ಬೆಂಗಳೂರಲ್ಲಿ ಕೇಸರಿ ಜನಸ್ಪಂದನೆ…!

Banglore News: ಬಿಜೆಪಿ ನೇತೃತ್ವದ ರಾಜ್ಯ ಸರಕಾರದ 3 ವಬರ್ಷಗಳ ಸಾಧನೆಯನ್ನು ಜನರಿಗೆ ತಿಳಿಸುವ ಜನೋತ್ಸವಕ್ಕೆ ಬದಲು ಜನಸ್ಪಂದನ ಸಮಾವೇಶ ಇಂದು ದೊಡ್ಡಬಳ್ಳಾಪುರದಲ್ಲಿ ನಡೆಸುತ್ತಿದ್ದಾರೆ. ಬೃಹತ್  ಸಮಾವೇಶಕ್ಕೆ  ಸಕಲ  ತಯಾರಿ ಮಾಡಿಕೊಂಡಿದ್ದ ಸರಕಾರ ಅಂತೂ  ಇಂದು  ಕ್ಕೆ ಜನಸ್ಪಂದನ ಕೈಗೊಂಡಿದೆ. ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಪ್ರಹ್ಲಾದ್ ಜೋಷಿ, ಮಾಜಿ ಸಿಎಂ , ಬಿಜೆಪಿ...

ಜನಸ್ಪಂದನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ…!

Banglore News: ಬಿಜೆಪಿ  ಸರಕಾರ ಜನಸಮಾವೇಶ  ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಜನಸ್ಪಂದನ ಎಂಬ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡುವ ತಯಾರಿಯಲ್ಲಿದೆ ಸರಕಾರ.  ದೊಡ್ಡಬಳ್ಳಾಪುರ ಹೊರವಲಯದ ರಘುನಾಥಪುರದ ಸಮೀಪ  ಬೃಹತ್ ಸಮಾವೇಶಕ್ಕೆ ಸಕಲ ತಯಾರಿ ನಡೆಯುತ್ತಿದೆ. ಹಾಗೆಯೇ 2 ಬಾರಿ ಸಮಾವೇಶ ರದ್ದಾಗಿತ್ತು. ಒಮ್ಮೆ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರ್  ಹತ್ಯೆಯಿಂದಾಗಿ  ಈ ಸಮಾವೇಶ ರದ್ದು ಮಾಡಲಾಗಿತ್ತು. ಎರಡನೇ...
- Advertisement -spot_img

Latest News

Bengaluru : ರಾಜ್ಯ ಸರ್ಕಾರದಿಂದ ಮತ್ತೊಂದು ಶಾಕ್- ಕುಡಿಯುವ ನೀರಿನ ದರ ಏರಿಕೆ!

ಬೆಂಗಳೂರು: ತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಬೆಂಗಳೂರಿಗರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಸದ್ಯದಲ್ಲೇ ನೀರಿನ ದರ ಏರಿಕೆ ಆಗಲಿದೆ ಎನ್ನುವ ಬಗ್ಗೆ‌ ಡಿಸಿಎಂ...
- Advertisement -spot_img