National News:
ಭಾರತಕ್ಕೆ ನಮೀಬಿಯಾದಿಂದ ಚಿರತೆಗಳನ್ನು ಈಗಾಗಲೇ ಕರೆತರಲಾಗಿದೆ.ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿರುವ ಚೀತಾಗಳಿಗೆ ವಿಶೇಷ ಭದ್ರತೆ ಕಲ್ಪಿಸಲಾಗುತ್ತಿದೆ. ಚೀತಾಗಳಿಗೆ ಹೆಚ್ಚಿನ ಭದ್ರತೆ ನೀಡುವ ಸಲುವಾಗಿ ಶ್ವಾನಗಳಿಗೆ ವಿಶೇಷ ತರಬೇತಿ ನೀಡಿ ಡಾಗ್ ಸ್ಕ್ವಾಡ್‌ನ್ನೂ ಕಣ್ಗಾವಲಿಗೆ ಕಳುಹಿಸಲು ಕೆಲಸಗಳಾಗುತ್ತಿವೆ ಎಂದು ತಿಳಿದು ಬಂದಿದೆ. ಕಳ್ಳ ಬೇಟೆಗಾರರಿಂದ ಅವುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಇಂಡೋ-ಟಿಬೆಟಿಯನ್...