ದುಃಖದ ಮಡುವಿನಲ್ಲಿ ತುಂಬಿದ್ದ ಸರ್ಜಾ ಕುಟುಂಬದಲ್ಲಿ ನಗುವಿನ ಅಲೆ ಮೂಡಿಸಿದ್ದು ಮುದ್ದಾದ ಜೂನಿಯರ್ ಚಿರು. ಮೇಘನಾ ಮಡಿಲಿಗೆ ಚಿಂಟು ಬಂದ್ಮೇಲೆ ಎಲ್ಲವೂ ಬದಲಾಗಿದೆ. ಮೇಘನಾ ಮುಖದಲ್ಲಿ ನಗು, ಸರ್ಜಾ ಕುಟುಂಬದಲ್ಲಿ ನೆಮ್ಮದಿ, ಸುಂದರ್ ರಾಜ್ ಫ್ಯಾಮಿಲಿಯಲ್ಲಿ ಸಂಭ್ರಮ ಎಲ್ಲವೂ ಮನೆ ಮಾಡಿದೆ. ಈ ನಡುವೆಯೇ ಮೇಘನಾ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿತ್ತು. ಇದೀಗ...