ಜ್ಯೋತಿಷ್ಯರು
ಮಂಜುನಾಥ್ ಭಟ್
ಮೇಷ
ರಾಶಿ
ಈ
ದಿನ ನಿಮ್ಮ ಸಂಸಾರಿಕ ಜೀವನದಲ್ಲಿ ವಿಶೇಷ ಸಂಗತಿಗಳು ನಡೆಯಬಹುದು. ಹಿರಿಯರು ಹೊಂದಿಕೊಳ್ಳುವಲ್ಲಿ ಸಮಸ್ಯೆಗಳು ಕಾಡಲಿದೆ. ಆರೋಗ್ಯದ ಬಗ್ಗೆ ಗಮನಹರಿಸಿ. ಸಾಮಾಜಿಕ ಕ್ಷೇತ್ರದಲ್ಲಿ ಗೌರವಾದರಗಳು ದೊರೆಯುವುದು. ವಿದ್ಯಾಭ್ಯಾಸದಲ್ಲಿ ತೃಪ್ತಿದಾಯಕ ಕಂಡುಬರಲಿವೆ ಆರ್ಥಿಕ ಸುಧಾರಣೆ, ಉದ್ಯಮ ಪ್ರಗತಿ, ಸ್ಥಿರಾಸ್ತಿ ಖರೀದಿ, ಸಹಕಾರಿಯಾಗಲಿದೆ. ಮನೆ ವಾಹನ, ಉಪಯುಕ್ತ ಸಲಕರಣೆಗಳ, ಖರೀದಿ ಅನಾಯಸವಾಗಿ ನಡೆಯಲಿದೆ. ಸಂಸ್ಥೆಯೊಂದರ ಆಡಳಿತ ಚುಕ್ಕಾಣಿ...