Thursday, April 25, 2024

Kannadathi serial

ಕಿರಣ್ ರಾಜ್ ಫೌಂಡೇಶನ್ ಮೂಲಕ ಶಾಲೆಗೆ ಸುಣ್ಣಬಣ್ಣ

https://www.youtube.com/watch?v=b_OB9KHRPnQ&t=42s ಕಲಾವಿದನಾಗಿ ಜನಮನಸೂರೆಗೊಂಡಿರುವ ಕಿರಣ್ ರಾಜ್, ಸಾಮಾಜಿಕ ಕಾರ್ಯಗಳ ಮೂಲಕ ಕೂಡ ಜನಪ್ರಿಯ. ಕೊರೋನ ಕಾಲದಲ್ಲಿ ಇವರು ಮಾಡಿದ್ದ ಸಮಾಜ ಮುಖಿ ಕೆಲಸಗಳು ಅಷ್ಟಿಷ್ಟಲ್ಲ. ಮಂಗಳಮುಖಿಯರು ಸಹ ಕಿರಣ್ ರಾಜ್ ಸಹಾಯ ನೆನೆದು ಭಾವುಕರಾಗಿದ್ದರು. ಕಿರಣ್ ರಾಜ್ ಫೌಂಡೇಶನ್ ವತಿಯಿಂದ ಮಾಡುವ ಸಾಮಾಜಿಕ ಕೆಲಸಗಳನ್ನು ಗಮನಿಸಿರುವ ಬೆಂಗಳೂರಿನ ರಾಮಸಂದ್ರದ ಹಿರಿಯ ಪ್ರಾಥಮಿಕ ಪಾಠಶಾಲೆ ಮಕ್ಕಳು, ಶೀತಲಗೊಂಡಿದ್ದ ತಮ್ಮ...

ಕನ್ನಡತಿ ಧಾರಾವಾಹಿಯಿಂದ ಸಾನಿಯಾ ಔಟ್, ಆರೋಹಿ ಇನ್: ಕಾರಣವೇನು..?

ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಯಾಗಿರುವ ಕನ್ನಡತಿ ಧಾರಾವಾಹಿಯಲ್ಲಿ ಮಹತ್ವದ ಪಾತ್ರದ ಬದಲಾವಣೆಯಾಗಿದೆ. ಧಾರಾವಾಹಿಯಲ್ಲಿ ಸಾನಿಯಾ ಪಾತ್ರ ನಿರ್ವಹಿಸುತ್ತಿದ್ದ ರಮೋಲಾ ಧಾರಾವಾಹಿ ತೊರೆದಿದ್ದು, ಆ ಸ್ಥಾನಕ್ಕೆ ಆರೋಹಿ ಬಂದಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಹೂಮಳೆ ಧಾರಾವಾಹಿಯಲ್ಲಿ ನಾಯಕಿ ನಟಿಯ ಅತ್ತಿಗೆಯ ಪಾತ್ರದಲ್ಲಿ ಮಿಂಚಿದ್ದ ಆರೋಹಿ, ಈಗ ಸಾನಿಯಾ ಆಗಿ ಮಿಂಚೋಕ್ಕೆ ಬರ್ತಿದ್ದಾರೆ. https://youtu.be/CWzIkBz7VQ0 ಇನ್ನು ಯಾಕೆ ರಮೋಲಾ ಕನ್ನಡತಿ ಧಾರಾವಾಹಿಯಿಂದ...

ಅಮ್ಮಮ್ಮನ ಕ್ಯೂಟ್ ಕ್ಯೂಟ್ ರೀಲ್ಸ್ ಕಂಡಿರಾ..?

ಕನ್ನಡತಿ ಸಿರಿಯಲ್‌ನಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಅಮ್ಮಮ್ಮನ ಪಾತ್ರ ಕೂಡಾ ಒಂದು. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರ ಪ್ರೀತಿಗೆ ಪಾತ್ರರಾದವರು ಚಿತ್ಕಳಾ ಬಿರಾದಾರ್. ಈ ಮುಂಚೆ ನಾವು ಇವರನ್ನು ಹಲವು ಸಿನಿಮಾ, ಧಾರಾವಾಹಿಗಳಲ್ಲಿಯೂ ನೋಡಿದ್ದೇವೆ. ಆದ್ರೆ ಇವರಿಗೆ ಉತ್ತಮಮ ವೇದಿಕೆ ಕಲ್ಪಿಸಿಕೊಟ್ಟಿದ್ದು ಮಾತ್ರ ಕನ್ನಡತಿ ಸಿರಿಯಲ್. ಈ ಧಾರಾವಾಹಿಯಲ್ಲಿ ಬರುವ ಅಮ್ಮಮ್ಮನ ಪಾತ್ರವನ್ನ...

ಬೆಲ್ ಬಾಟಂ ಡೈರೆಕ್ಟರ್ ಸಿನಿಮಾದಲ್ಲಿ ರಿಷಿಗೆ ಜೋಡಿಯಾದ ‘ಕನ್ನಡತಿ’ ಭೂಮಿ

ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಐವರು ನಿರ್ದೇಶಕರು ಸೇರಿ ಮಾಡುತ್ತಿರುವ ಹೊಸ ಪ್ರಯೋಗಾತ್ಮಕ ಸಿನಿಮಾದ ಮೇಲೆ ನಿರೀಕ್ಷೆಗಳು ದುಪ್ಪಟ್ಟಿವೆ. ಈ ಐದು ಡೈರೆಕ್ಟರ್ ಪೈಕಿ ಬೆಲ್ ಬಾಟಂ ಸಿನಿಮಾ ನಿರ್ದೇಶಕ ಜಯ ತೀರ್ಥ ಆ್ಯಕ್ಷನ್ ಕಟ್ ಹೇಳಿರುವ ಕಥೆಯಲ್ಲಿ ಅಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಹಾಗೂ ಕನ್ನಡತಿ ಸೀರಿಯಲ್ ಭೂಮಿ ಖ್ಯಾತಿಯ ರಂಜನಿ ರಾಘವನ್ ನಟಿಸುತ್ತಿದ್ದಾರೆ. ಕನ್ನಡತಿ...
- Advertisement -spot_img

Latest News

ನೇಹಾ ಕುಟುಂಬಸ್ಥರಿಂದ ಸಿಐಡಿ ಅಧಿಕಾರಿಗಳ ಮಾಹಿತಿ ಕಲೆ: ಮನೆಯಿಂದ ನಿರ್ಗಮಿಸಿದ ಅಧಿಕಾರಿಗಳು

Hubli News: ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ನೇಹಾ ಹಿರೇಮಠ ತಂದೆ, ತಾಯಿ ಹಾಗೂ...
- Advertisement -spot_img