ಹಲವರು ಹಲವು ಬಾರಿ ಸಾವಿನ ದವಡೆಯಿಂದ ಪಾರಾಗಿ ಬಂದಿರ್ತಾರೆ. ಅದರಲ್ಲೂ ಅಪಘಾತದಿಂದ ತಪ್ಪಿಸಿಕೊಂಡು ಬಂದವರ ಹಲವು ವೀಡಿಯೋಗಳನ್ನ ನಾವು ನೀವು ನೋಡಿರ್ತೀವಿ. ಅಂಥದ್ದೇ ಒಂದು ವೀಡಿಯೋ ವೈರಲ್ ಆಗಿದ್ದು, ಬಾಲಕನೋರ್ವ ಎರಡು ಬಾರಿ, ಸಾವಿನ ದವಡೆಯಿಂದ ತಪ್ಪಿಸಿಕೊಂಡು ಬಂದ ದೃಶ್ಯ ನೋಡಿದ್ರೆ, ನಿಜಕ್ಕೂ ನಿಮ್ಮ ಮೈ ಜುಮ್ಮೆನ್ನುತ್ತೆ.
ಈ ಘಟನೆ ಕೇರಳದಲ್ಲಿ ನಡೆದಿದ್ದು, 8 ವರ್ಷದ...