Saturday, June 14, 2025

karnataka by election

ಕೆ. ಆರ್ ಪೇಟೆಯಲ್ಲಿ ಗೆಲ್ಲೋದ್ಯಾರು..?

ಹುಟ್ಟೂರಿನ ಜನ ಯಡಿಯೂರಪ್ಪಗೆ ಶಕ್ತಿ ತುಂಬ್ತಾರಾ..? ಪಕ್ಷಕ್ಕೆ ವಂಚಿಸಿದ್ದಕ್ಕೆ ದಳಪತಿಗಳು ನಾರಾಯಣಗೌಡರಿಗೆ ಪಾಠ ಕಲಿಸ್ತಾರಾ..? ಸೋಲಿನ ಸುಳಿಯಿಂದ ಹೊರ ಬರುತ್ತಾ ಕಾಂಗ್ರೆಸ್..? ಸ್ವಾಭಿಮಾನಿ ಸುಮಲತಾ ಬೆಂಬಲ ಯಾರಿಗೆ..? ಇದೆಲ್ಲದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.. ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪಗೆ ಹುಟ್ಟೂರಿನಲ್ಲಿ ಪಕ್ಷವನ್ನ ಗೆಲ್ಲಿಸಲಾಗದ ನೋವಿದೆ.. ನಮ್ಮೂರಿನ ಮಗ ಯಡಿಯೂರಪ್ಪ ಸಿಎಂ ಆಗ್ತಾರೆ ಅಂತ ಪ್ರಚಾರ ಮಾಡಿದಾಗಲೂ ಕೆ.ಆರ್ ಪೇಟೆ...

ಕಾಗವಾಡದ ಕಿಂಗ್ ಯಾರು..?

20 ವರ್ಷಗಳ ಕಾಲ ಕಾಗವಾಡ ಶಾಸಕರಾಗಿದ್ದ ರಾಜು ಕಾಗೆ ಕೈಕೊಟ್ಟ ಕಮಲ.. ಕೈಬಿಟ್ಟು ಕಮಲ ಹಿಡಿದು ಉಪಚುನಾವಣೆಗೆ ಕಾರಣರಾದ ಶ್ರೀಮಂತ ಪಾಟೀಲ..  ಇಬ್ಬರಲ್ಲಿ ಈ ಬಾರಿ ಕಾಗವಾಡ ಗದ್ದುಗೆ ಏರೋದ್ಯಾರು..? ಇದೆಲ್ಲಾದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.. ಕಾಗವಾಡದಲ್ಲಿ ರಾಜು ಕಾಗೆ ವರ್ಸಸ್ ಶ್ರೀಮಂತ ಪಾಟೀಲ್ ಬೆಳಗಾವಿ ಜಿಲ್ಲೆಯ ರಾಜಕಾರಣ ಒಂದು ರೀತಿಯ ವಿಭಿನ್ನ ಹಾಗೂ ವಿಚಿತ್ರ.. ಇಲ್ಲಿ...

ಹುಣಸೂರಿನ ಹುಲಿ ಯಾರು..?

ಹುಣಸೂರಿನಲ್ಲಿ ವಿಶ್ವನಾಥ್ ವಿಜಯ ಪತಾಕೆ ಹಾರಿಸ್ತಾರಾ..? ಕಾಂಗ್ರೆಸ್ಸಿನ ಮಂಜುನಾಥ್ ಮರಳಿ ಕ್ಷೇತ್ರ ಕೈ ವಶ ಮಾಡಿಕೊಳ್ತಾರಾ..? ತನ್ನ ಸ್ಥಾನವನ್ನ ಉಳಿಸಿಕೊಳ್ಳುತ್ತಾ ಕುಮಾರಸ್ವಾಮಿ ಪಕ್ಷ..? ಹುಣಸೂರಿನ ಹುಲಿ ಯಾರು..? ಕ್ಷೇತ್ರದ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.. ಮೈಸೂರಿನಲ್ಲಿ ಈ ಹಿಂದೆ ಬೈ ಎಲೆಕ್ಷನ್ ಬೃಹತ್ ಕಾಳಗಕ್ಕೆ ಸಾಕ್ಷಿಯಾಗಿದ್ದು ಚಾಮುಂಡೇಶ್ವರಿ ಕ್ಷೇತ್ರ. ಕಳೆದ ವಿಧಾನಸಭಾ ಸಾರ್ವತ್ರಿಕಾ ಚುನಾವಣೆ ವೇಳೆ ಸಿದ್ದರಾಮಯ್ಯ, ಜಿ.ಟಿ...

ಕೆ.ಆರ್ ಪುರಂ ಕಿಂಗ್ ಯಾರು..?

ಕರ್ನಾಟಕ ಟಿವಿ : ಕೆ.ಆರ್ ಪುರಂ ಅಖಾಡಲ್ಲಿ ಯಾರ ಬಲ ಎಷ್ಟಿದೆ..? ಬಿಜೆಪಿಯ ಭೈರತಿ ಬಸವರಾಜು ಪ್ಲಸ್ ಪಾಯಿಂಟ್ ಏನು..? ಮೈನಸ್ ಪಾಯಿಂಟ್ ಏನು…? ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಗೆಲುವು ಸಾಧ್ಯಾನಾ..? ಕನಕಪುರದ ಬಂಡೆ, ಟಗರು ಸಿದ್ದರಾಮಯ್ಯ ಇಬ್ರು ಧೂಳೆಬ್ಬಿಸ್ತಾರಾ..? ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಯಾರಿಗೆ ಒಳಗೊಳಗೆ ಸಾಥ್ ಕೊಡ್ತಾರೆ..? ಇದೆಲ್ಲದರ ಕಂಪ್ಲೀಟ್ ಮಾಹಿತಿ...
- Advertisement -spot_img

Latest News

National News: ಮದುವೆಯಾದ ಎರಡೇ ದಿನಕ್ಕೆ ವಿಮಾನ ದುರಂತ್ಯದಲ್ಲಿ ಅಂತ್ಯ ಕಂಡ ಮಧುಮಗ

National News: ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮಡಿದವರಲ್ಲಿ ಎರಡು ದಿನಗಳ ಮುಂಚೆ ಮದುವೆಯಾಗಿದ್ದ 26 ವರ್ಷದ ಭುವಿಕ್ ಎಂಬಾತ ಸಾವಿಗೀಡಾಗಿದ್ದಾನೆ. ಗುಜರಾಾತ್‌ನ ವಡೋದರಾಾದವರಾದ ಭುವಿಕ್ ಎಂಬಾತ...
- Advertisement -spot_img