Saturday, July 27, 2024

men

Satter : ಹಾಸನ: ವೈಯಕ್ತಿಕ ಜೀವನದಿಂದ ಬೇಸತ್ತು ಜೀವಾಂತ್ಯ ಮಾಡಿಕೊಂಡ ವೃದ್ಧ

Hassan News : ಹಾಸನ ಹೊಳೇ ನರಸೀಪುರ ಗ್ರಾಮದಲ್ಲಿ ವೃದ್ಧನೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ನದಿಗೆ ಹಾರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊಳೆನರಸೀಪುರ ಪ್ರಥಮ ದರ್ಜೆ ಗುತ್ತಿಗೆದಾರ ಕೆ ಸತ್ತಾರ್(೭೯) ಆತ್ಮಹತ್ಯೆ ಗೆ ಶರಣಾದ ವ್ಯಕ್ತಿ ಎಂದು ಹೇಳಲಾಗಿದೆ. ಪಟ್ಟಣದ ಹೇಮಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ವೃದ್ಧ. ವೈಯಕ್ತಿಕ...

ಪುರುಷರಿಗೆ ಹೋಲಿಸಿದರೆ, ಈ ವಿಷಯದಲ್ಲಿ ಮಹಿಳೆಯರೇ ಮುಂದು ಅಂತಾರೆ ಚಾಣಕ್ಯರು..

Spiritual: ಜೀವನ ನಡೆಸುವ ಬಗ್ಗೆ, ಹಣದ ವಿಷಯದ ಬಗ್ಗೆ, ಪತಿ-ಪತ್ನಿ ಹೇಗಿರಬೇಕು ಎಂಬ ಬಗ್ಗೆ, ಎಂಥ ಸ್ಥಳದಲ್ಲಿ ಜನ ಬದುಕಬೇಕು ಮತ್ತು ಎಂಥ ಸ್ಥಳದಲ್ಲಿ ಬದುಕಬಾರದು ಅನ್ನೋ ಬಗ್ಗೆ, ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಚಾಣಕ್ಯರು ಜೀವನ ನೀತಿಯನ್ನು ಹೇಳಿದ್ದಾರೆ. ಜೊತೆಗೆ ಪುರುಷರಿಗೆ ಹೋಲಿಸಿದರೆ, ಈ ವಿಷಯದಲ್ಲಿ ಮಹಿಳೆಯರೇ ಮುಂದು ಎಂದಿದ್ದಾರೆ. ಹಾಗಾದ್ರೆ...

ಪುರುಷರು ಗುರುವಾರ ಈ ಕೆಲಸಗಳನ್ನು ಮಾಡಬಾರದು..!

ಗುರುವಾರ ಗುರುವಿನ ದಿನ. ಈ ದಿನ ಲಕ್ಷ್ಮಿ ಮತ್ತು ವಿಷ್ಣುವನ್ನು ಪೂಜಿಸಲಾಗುತ್ತದೆ. ಈ ಶುಭ ದಿನದಂದು ಪುರುಷರು ಕೆಲವು ಕೆಲಸಗಳನ್ನು ಮಾಡಬಾರದು. ಅವು ಯಾವುವು ಎಂದು ನೋಡೋಣ. ಗುರುವಾರ ಗುರುವಿಗೆ ಸಮರ್ಪಿಸಲಾಗಿದೆ. ಈ ದಿನ ಲಕ್ಷ್ಮಿ ದೇವಿಯನ್ನು ವಿಷ್ಣುವಿನ ಜೊತೆಗೆ ಪೂಜಿಸಲಾಗುತ್ತದೆ. ವಿಷ್ಣುವನ್ನು ಮೆಚ್ಚಿಸಲು ಗುರುವಾರ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಆದರೆ ಈ ದಿನ,...

ಈ ಗುಣಲಕ್ಷಣಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು..ಆದ್ದರಿಂದಲೇ ಚಾಣಕ್ಯ ಹೆಂಗಸರು ಶ್ರೇಷ್ಠ ಎಂದು ಹೇಳುತ್ತಾರೆ..!

chanakya niti: ಆಚಾರ್ಯ ಚಾಣಕ್ಯರು ತಮ್ಮ ಪುಸ್ತಕದಲ್ಲಿ ಮಹಿಳೆಯರ ಗುಣಲಕ್ಷಣಗಳನ್ನು ವಿವರಿಸಿದ್ದಾರೆ. ಕೆಲವು ವಿಷಯಗಳಲ್ಲಿ ಪುರುಷರು ಎಂದಿಗೂ ಮಹಿಳೆಯರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಚಾಣಕ್ಯ ಹೇಳುತ್ತಾನೆ. ಈ ಗುಣಲಕ್ಷಣಗಳಲ್ಲಿ ಮಹಿಳೆಯರು ಯಾವಾಗಲೂ ಪುರುಷರಿಗಿಂತ ಮುಂದಿರುತ್ತಾರೆ ಎಂದು ಹೇಳಲಾಗುತ್ತದೆ. ಆ ಗುಣಲಕ್ಷಣಗಳು ಯಾವುವು ಎಂದು ತಿಳಿದುಕೊಳ್ಳೋಣ. ಆಚಾರ್ಯ ಚಾಣಕ್ಯರು ತುಂಬಾ ಬುದ್ಧಿವಂತ, ಧೈರ್ಯಶಾಲಿ, ಪ್ರಾಚೀನ ಭಾರತದ ಪ್ರಸಿದ್ಧ ಅರ್ಥಶಾಸ್ತ್ರಜ್ಞ,...

ಹೂಲಾ-ಹೂಪ್ಸ್ ನಿಂದ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಹಲವು ಪ್ರಯೋಜನಗಳಿವೆ..!

Health tips: ಹೂಲಾ ಹೂಪಿಂಗ್ ಮಕ್ಕಳಿಗೆ ಮಾತ್ರ ಎಂದು ನೀವು ಭಾವಿಸಿದರೆ. ಕಂಡಿತಾ ನಿಮ್ಮ ಭಾವನೆ ತಪ್ಪಾಗಿರುತ್ತದೆ ಈ ಹೂಲಾ ಹೂಪಿಂಗ್ ಒಂದು ಸರಳ ಸಾಧನವಾಗಿದೆ. ನಿಮ್ಮ ದಿನಚರಿಯಲ್ಲಿ ಇದನ್ನು ಸೇರಿಸುವುದು ವ್ಯಾಯಾಮ ಮಾತ್ರವಲ್ಲ, ವಿನೋದವೂ ಆಗಿದೆ. ಆರೋಗ್ಯದ ಜೊತೆಗೆ ಸಂತೋಷವೂ ಬರುತ್ತದೆ. ವ್ಯಾಯಾಮದ ವಿಷಯಕ್ಕೆ ಬಂದರೆ, ದೈಹಿಕ ಚಟುವಟಿಕೆಯನ್ನು ನಿಮ್ಮ ದೈನಂದಿನ ದಿನಚರಿಯ ಭಾಗವಾಗಿ...

ಮಹಿಳೆಯರು ಪುರುಷರ ಯಾವ ಸ್ವಭಾವಗಳನ್ನು ಗಮನಿಸುತ್ತಾರೆ ಗೊತ್ತಾ ..?

Chanakya Niti: ಚಾಣಕ್ಯ ತನ್ನ ನೀತಿಗಳಳಿಂದ ಚಂದ್ರಗುಪ್ತ ಮೌರ್ಯನಂತಹ ಸಾಮಾನ್ಯ ಮನುಷ್ಯನನ್ನು ಚಕ್ರವರ್ತಿಯಾಗಿ ಮಾಡಿದ, ಚಾಣಕ್ಯನ ನೀತಿಯಲ್ಲಿ ನಾವು ಜೀವನದಲ್ಲಿ ಹೇಗೆ ಯಶಸ್ಸನ್ನು ಪಡೆಯಬೇಕು ಎಂದು ಹೇಳಲಾಗಿದೆ. ಚಾಣಕ್ಯ ನೀತಿಯನ್ನು ಅನುಸರಿಸಿದರೆ, ನೀವು ಅತ್ಯಂತ ಕಷ್ಟಕರವಾದ ಸಮಸ್ಯೆಗಳನ್ನು ಸಹ ಬಹಳ ಸುಲಭವಾಗಿ ಪರಿಹರಿಸಬಹುದು. ಚಾಣಕ್ಯ ನೀತಿಯಲ್ಲಿ ನಾವು ಇತರರನ್ನು ನಮ್ಮ ಕಡೆಗೆ ಹೇಗೆ ಆಕರ್ಷಿಸಬಹುದು ಎಂದು...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img