Saturday, July 27, 2024

methi

ಈ ಸೊಪ್ಪಿನ ಸೇವನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

Health tips: ತರಕಾರಿ, ಹಣ್ಣು, ಡ್ರೈಫ್ರೂಟ್ಸ್ ಸೇವನೆ ಆರೋಗ್ಯಕ್ಕೆ ಎಷ್ಟು ಮುಖ್ಯವೋ, ಸೊಪ್ಪಿನ ಸೇವನೆಯೂ ಅಷ್ಟೇ ಮುಖ್ಯ. ನಮ್ಮಲ್ಲಿ ಹಲವಾರು ಆರೋಗ್ಯಕರ ಸೊಪ್ಪು ಸಿಗುತ್ತದೆ. ಇಂದು ನಾವು ಯಾವ ಸೊಪ್ಪು ಸೇವಿಸಿದರೆ, ಏನು ಲಾಭವೆಂದು ಹೇಳಲಿದ್ದೇವೆ. ಸಬ್ಬಸಿಗೆ ಸೊಪ್ಪು. ನಿಮಗೆ ಸರಿಯಾಗಿ ನಿದ್ರೆ ಬರುತ್ತಿಲ್ಲವೆಂದಲ್ಲಿ, ಸಬ್ಬಸಿಗೆ ಸೊಪ್ಪಿನ ಸೇವನೆ ಮಾಡಿ. ಸಬ್ಬಸಿಗೆ ಸೊಪ್ಪು ನಿದ್ರಾಹೀನತೆಯನ್ನು ತಡೆಗಟ್ಟಿ,...

ಮಂಡಿನೋವು, ಕಾಲು ನೋವಿದ್ರೆ ಈ ಔಷಧಿ ಬಳಸಿ ನೋಡಿ..

ವಯಸ್ಸಾದ ಮೇಲೆ ಮಂಡಿನೋವು, ಕಾಲು ನೋವು ಬರೋದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ವಯಸ್ಸಾದವರಿಗಷ್ಟೇ ಅಲ್ಲ, ಯುವ ಪೀಳಿಗೆಯವರಿಗೂ ಮಂಡಿ ನೋವು, ಕಾಲು ನೋವು ಬರುತ್ತಿದೆ. ಹಾಗಾಗಿ ಇಂದು ನಾವು ಕಾಲು ನೋವು, ಮಂಡಿನೋವಿಗಾಗಿ ಮನೆಯಲ್ಲೇ ಯಾವ ಮದ್ದು ತಯಾರಿಸಿ, ಸೇವಿಸಬೇಕು ಎಂದು ಹೇಳಲಿದ್ದೇವೆ.. ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ಮೆಂತ್ಯೆಯನ್ನು...

ಈ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡಲೇಬೇಡಿ..

ಪಾಲಕ್ ಮತ್ತು ಮೆಂತ್ಯೆ ಸೊಪ್ಪಿನ ಸೇವನೆ ಮಾಡುವುದರಿಂದ ಎಷ್ಟೆಲ್ಲ ಲಾಭವಿದೆ ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ಎಲ್ಲರೂ ತಿನ್ನುವಂತಿಲ್ಲ. ಆರೋಗ್ಯ ಸರಿ ಇದ್ದವರಷ್ಟೇ ಈ ಸೊಪ್ಪುಗಳನ್ನ ತಿನ್ನಬಹುದು. ಹಾಗಾದ್ರೆ ಯಾವ ಸಮಸ್ಯೆ ಇದ್ದವರು ಪಾಲಕ್ ಮತ್ತು ಮೆಂತ್ಯೆ ಸೊಪ್ಪನ್ನ ತಿನ್ನಬಾರದು ಅಂತಾ ತಿಳಿಯೋಣ ಬನ್ನಿ.. ದೇಹದಲ್ಲಿ ರಕ್ತ...
- Advertisement -spot_img

Latest News

ಮಳೆ ಅವಾಂತರ ರಾಷ್ಟ್ರೀಯ ಹೆದ್ದಾರಿ NH 4 ಮೇಲೆ ನೀರು: ನದಿ ತೀರದ ಜನರ ರಕ್ಷಣೆ ಕೈಗೊಂಡ NDRF ತಂಡ

Chikkodi News: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಯಡೋರ,ಇಂಗಳಿ,ಸದಲಗಾ,ಮಾಂಜರಿ,ಜೋಗುಳ, ಮಾಂಗೂರ, ಸೇರಿದಂತೆ ನದಿ ದಡದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು ಅಲ್ಲಿಯ ಜನರನ್ನು ಸುರಕ್ಷೆತ ಸ್ಥಳಕ್ಕೆ ತೆರವು...
- Advertisement -spot_img